ಗಂಗಾವತಿ.: ಗಂಗಾವತಿ ತಾಲೂಕಿನ ಮರಳಿ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷರಾದ ಹುಸೇನಮ್ಮ ಗಂಡ ಸುರೇಶ ಹಾಗೂ ಉಪಾಧ್ಯಕ್ಷರಾಗಿ ಮೌಲಸಾಬ್ ಎಂ ನಂತರ ಸನ್ಮಾನ ಸಮಾರಂಭ . ಸಲ್ಲಿಸುವದರ ಮೂಲಕ ಅಧ್ಯಕ್ಷ ಉಪಾಧ್ಯಕ್ಷ ತಮ್ಮ ಸ್ಥಾನವನ್ನ ಅಲಂಕರಿಸಿದರು. ಕಾರ್ಯಕ್ರಮದಲ್ಲಿ ಸದಸ್ಯರಾದ ಕುಂಟೋಜಿ ರಾಮಮ್ಮ ಗಂಡ ರಾಮಪ್ಪ , ಶರಣಪ್ಪ ಡಿ ತಂದೆ ಬಸಪ್ಪ ,ಶ್ರೀದೇವಿ ಗಂಡ ಜಂಬಣ್ಣ ತಾಳೂರು , ಗಂಗಮ್ಮ ಗಂಡ ಯಮನೂರಪ್ಪ , ನಿರ್ಮಲ ಗಂಡ ನಾಗರಾಜ ಹೆಬ್ಬಾಳ, ಶಿವಲಿಂಗಪ್ಪ ತಂದೆ ಹನುಮಂತಪ್ಪ , ನಜಿಯಬೇಗಂ ಗಂಡ ಮನೂರಬೇಗಂ ,
ಹನುಮಂತಪ್ಪ ತಂದೆ ಯಂಕಪ್ಪ ಕುಂಬಾರ , ರೋಹಿಣಿ ಗಂಡ ಕೊಟ್ರೇಶ , ರೇಷ್ಮಾ ಗಂಡ ಹೊನ್ನೂರ್ ಸಾಬ್, ಎಂ ಶರಣಬಸವ ತಂದೆ ಬಸಪ್ಪ ,ಮರಿಯಪ್ಪ ತಾಯಿ ದ್ಯಾವಮ್ಮ , ಕೆಂಚಪ್ಪ ತಂದೆ ಹನುಮಂತಪ್ಪ ಸಿಂದಿಗೇರಿ , ಬರಗೂರು ಲಿಂಗಪ್ಪ ತಂದೆ ಈರಪ್ಪ , ಬಸವರಾಜ ತಂದೆ ಪಂಪಣ್ಣ ತಾಳೂರು ,ಈರಮ್ಮ ಗಂಡ ಯುವರಾಜ ಎಚ್, ಷಣ್ಮುಖಪ್ಪ ತಂದೆ ಮಲ್ಲೇಶಪ್ಪ ,ಬಿ ನಾಗಪದ್ಮಾವತಿ ಗಂಡ ಜಿ ಎಕೆ ದುರ್ಗಾರಾವು , ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶರಣಮ್ಮ ಪಿಡಿಒ , ಹಾಗೂ ಸಿಬ್ಬಂದಿಗಳು ಗ್ರಾಮದ ಮುಖಂಡರು ಯುವಕರು ಸಿಬ್ಬಂದಿಗಳು ಉಪಸ್ಥಿತರಿದ್ದರು