*ಕೊಪ್ಪಳ :ಗಂಗಾವತಿ ತಾಲೂಕಿನ ಇಂದು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಬಿಜೆಪಿ ಪಕ್ಷದ ಜಿಲ್ಲಾ ಯುವ ಸಮಾವೇಶದಲ್ಲಿ ಸ್ವಾತಂತ್ರ್ಯದ ಮಹಾನ್ ಮಂತ್ರ,  ರಾಷ್ಟ್ರೀಯ ಗೀತೆ, ವಂದೇಮಾತರಂ ಗೀತೆಯನ್ನು ಹಾಡುವಾಗ ಕಾರ್ಯಕ್ರಮದಲ್ಲಿ.

ನಡೆದ ಎಲ್ಲಾ ಗಣ್ಯ-ಮಾನ್ಯರು ಮತ್ತು ನೆರೆದಿದ್ದ ಎಲ್ಲಾ ಜನತೆಯು ಗೌರವಯುತವಾಗಿ, ಸಭ್ಯತೆಯಿಂದ ನಿಂತುಕೊಂಡಿದ್ದರೆ, ಕನಿಷ್ಠ ಜ್ಞಾನ ಇಲ್ಲದ ಶಾಸಕರು ವಂದೇಮಾತರಂ ಗೀತೆಯ ಲವಲೇಶವೂ ಗೊತ್ತಿಲ್ಲದ, ರಾಷ್ಟ್ರೀಯ ವಿಚಾಗಳಿಲ್ಲದ,ಕನಕಗಿರಿ ಶಾಸಕ ಬಸವರಾಜ ಧಡೇಸುಗೂರು ಮೊಬೈಲ್ ನಲ್ಲಿ ಮಾತನಾಡುವ ಮೂಲಕ ಉದ್ಧಟತನವನ್ನು ಪ್ರದರ್ಶಿಸುವ ಮೂಲಕ ರಾಷ್ಟ್ರೀಯ ಗೀತೆಗೆ ಅವಮಾನ ಮಾಡಿರುವ ವೀಡಿಯೋ ವೈರಲ್.

ರಾಷ್ಟ್ರೀಯ ಮಟ್ಟದ ಮತ್ತು ರಾಜ್ಯ ಮಟ್ಟದ ಯುವ ನಾಯಕರು ಸೇರಿದ್ದ ಬೃಹತ್ ಸಮಾವೇಶದಲ್ಲಿ ಕನಿಷ್ಠ ಜ್ಞಾನ ಇಲ್ಲದ ಶಾಸಕರಿಂದ  ರಾಷ್ಟ್ರಗೀತೆಗೆ ಅಪಮಾನ

ರಾಷ್ಟ್ರಗೀತೆಗೆ ಗೌರವ ಕೊಡದ ಶಾಸಕರಿಂದ ಕ್ಷೇತ್ರ ಅಭಿವೃದ್ಧಿ ವಾಗುವುದೇ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.

error: Content is protected !!