
ಗಂಗಾವತಿ: ಗಂಗಾವತಿ ಪಟ್ಟಣದಲ್ಲಿ ಶ್ರೀ ಕೊಲ್ಲಿ ನಾಗೇಶ್ವರ ರಾವ್ ಕಾಲೇಜಿನಲ್ಲಿ ನೂತನ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ ಜಗದೇವಿ ರವರಿಗೆ ಸನ್ಮಾನಿಸಿ ಗೌರವ ಸಲ್ಲಿಸಿ ನಂತರ ಕಾಲೇಜಿನ ವಿದ್ಯಾರ್ಥಿ ಸುನಿಲ್ ಕುಮಾರ್ ಮಾತನಾಡಿ ಪ್ರಾಂಶುಪಾಲರಾದ ಜಗದೇವಿ ಮೇಡಂ ಈ ಕಾಲೇಜ್ಗೆ ಬಂದಿರುವುದು ತುಂಬಾ ಖುಷಿ ಪಡುವಂತ ವಿಷಯ ಇರುವಂತಹ ಎಲ್ಲಾ ಗುರುವಂದ ಗುರು ಬಂದರು ಮತ್ತು ಹಳೆ ವಿದ್ಯಾರ್ಥಿಗಳು ಅವರಿಗೆ ಸಾಕಾರ ಮಾಡುತ್ತಾ ಓದಿನ ಜಾಸ್ತಿ ಆಸಕ್ತಿ ಕೊಡಬೇಕೆಂದು ಹೇಳಿದರು.
ನಂತರ ಜಗದೇವಿ ಪ್ರಾಂಶುಪಾಲರು ಮಾತನಾಡಿ ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕು ಅದು ನಮ್ಮ ಕರ್ತವ್ಯ ಎಂದು ಹೇಳಿದರು. ಸುಮಾರು 2 ಸಾವಿರ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಕಲಿಯುತ್ತಾರೆ.
ಎಲ್ಲಾ ವಿಭಾಗಿಯ ಪ್ರಾಧ್ಯಾಪಕರು ಸರಿಯಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು. ನಮ್ಮ ವೃತ್ತಿ ಶ್ರೇಷ್ಠ ವೃತ್ತಿ ಇದು ವಿದ್ಯಾರ್ಥಿಗಳ ಜೀವನ ರೂಪಿಸುವಂತಹ ವೃತ್ತಿ ಇಲ್ಲಿ ಯಾವುದೇ ವಿದ್ಯಾರ್ಥಿ ತಪ್ಪು ಮಾಡಿದರೆ ಅಂತವರ ಅನುಕೂಲ ಕರ್ತವ ನಮ್ಮದಾಗಬೇಕೆಂದು ಎಲ್ಲಾ ಪ್ರಾಧ್ಯಾಪಕರಿಗೂ ಕಿವಿಮಾತು ಹೇಳಿದರು ಖಾಯಂ ಪ್ರಾಧ್ಯಾಪಕರು ಜೊತೆಗೆ ಅತಿಥಿ ಉಪನ್ಯಾಸಕರ ಸಹಕಾರ ಅಗತ್ಯ ಎಂದು ತಿಳಿಸಿದರು.
ಎಲ್ಲರೂ ಕೆಲಸ ಮಾಡುವುದು ವಿದ್ಯಾರ್ಥಿಗಳಿಸ್ಕೊರ ಅವರ ಇದ್ದರೆ ಮಾತ್ರ ನಮ್ಮ ವೃತಿ ಎಂದು ಹೇಳಿದರು ಈ ಸಂದರ್ಭದಲ್ಲಿ ಪ್ರಾಧ್ಯಾಪಕರು ಅತಿಥಿ ಉಪನ್ಯಾಸಕರಾದ ದೇವೇಂದ್ರಪ್ಪ ಜಾಜಿ ಮೆಹ್ತಾಬ್ ಅಂಜುಮ್ ಸರ್ ವೈ ಎಸ್ ವಗ್ಗಿ ಸರ್ ರವಿಕಿರಣ್ ಸರ್ ರವಿಕುಮಾರ್ ಸರ್ ಅಮರೇಶ ಪೂಜಾರ್ ಅಜ್ಮೀರ್ ಹನುಮಂತ ನಿಂಗರಾಜ್ ಹನುಮೇಶ್ ಇನ್ನು ಅನೇಕ ವಿದ್ಯಾರ್ಥಿಗಳು ಇತರರೂ ಉಪಸ್ಥಿತರಿದ್ದರು