
ಕೊಪ್ಪಳ : ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚಿಗೆ ಬಿಜೆಪಿ ಪಕ್ಷ ತನ್ನ ಪ್ರಭಾಲ್ಯವನ್ನು ಕಳದುಕೊಳ್ಳುವ ಸಾಧ್ಯತೆ ಹೆಚ್ಚು ಕಂಡು ಬರುತ್ತಿದೆ.ಹಿಂದಿನ ಕಾರ್ಯವೈಖರಿಗೆ ಮೆಚ್ಚಿ ಮನೆ ಮನೆಗೆ ಸಾಮಾನ್ಯ ಕಾರ್ಯಕರ್ತರು ಹುಟ್ಟಿಕೊಂಡಿದರು. ಆದರೆ ಬಿಜೆಪಿ ಪಕ್ಷದಲ್ಲಿ ಗಂಗಾವತಿ ಕ್ಷೇತ್ರದ ಎಂಎಲ್ಎ ಬಿಜೆಪಿ ಅಭ್ಯರ್ಥಿ ಆಗಿರುವ ಪರಣ್ಣ ಮುನವಳ್ಳಿ ಕಾರ್ಯ ವೈಫಲ್ಯಕ್ಕೆ ಬೇಸತ್ತು ತಳಮಟ್ಟದ ಕಾರ್ಯಕರ್ತರು ಅವರು ಸಾಮಾನ್ಯ ಕಾರ್ಯಕರ್ತರು ಕಡೆಗಣಿಸಿರುವುದು ಮೇಲೋಟಕ್ಕೆ ಕಂಡು ಬರುತ್ತದೆ.
ಇತ್ತೀಚಿನ ದಿನಗಳಲ್ಲಿ ಕೆಲವು ಬಿಜೆಪಿ ಪ್ರಭಾವಿ ಮುಖಂಡರು. ಜನಾರ್ದನ್ ರೆಡ್ಡಿ ಕೆ ಆರ್ ಪಿ ಪಕ್ಷ ಕ್ಕೆ ಬಹಳಷ್ಟು ಬಿಜೆಪಿ ಮುಖಂಡರು ಸೇರ್ಪಡೆಗೊಂಡಿದ್ದಾರೆ ಪದೇ ಪದೇ ಬಿಜೆಪಿ ಮುಖಂಡರು ರಾಜಿನಾಮೆ ಕೊಡುತ್ತಿದ್ದಾರೆ ಎಂದರೆ ಮತ್ತು ಪ್ರಭಾವಿ ಬಿಜೆಪಿ ಮುಖಂಡರು ಯಾಕೆ, ಮೌನ ವಹಿಸಿರುವುದುರು.ಅಥವಾ ಈ ರೀತಿಯಾಗಿ ಮೌನ ವಹಿಸಿದ್ದು ನೋಡಿದರೆ ಕೆಲ ಬಿಜೆಪಿ ಮುಖಂಡರಗೆ ಕಾರ್ಯಕರ್ತರನ್ನು ಇವರೇ ಅವರಿಗೆ ಬೇಸರ ಉಂಟುಮಾಡುತ್ತಾರೆ ಎಂಬ ಪ್ರಶ್ನೆ ಬಿಜೆಪಿಯಲ್ಲಿ ಹರಿದಾಡುತ್ತದೆ.
ಹಾಗಾಗಿ ಸುರೇಶ ಮುಕ್ಕಂದಿ ಬಿಜೆಪಿ ಪಕ್ಷಕ್ಕೆ
ಸುಮಾರು ವರ್ಷಗಳಿಂದ ತಮ್ಮ ಪಕ್ಷಕ್ಕೆ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೆ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ 2018 ರ ಚುನಾವಣೆಯಲ್ಲಿ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೆ ನಾವು ನಮ್ಮ ಪರಣ್ಣ ಮನವಳ್ಳಿ ಹಗಲಿರುಳು ಶ್ರಮಿಸಿ ನಮ್ಮ ಪಕ್ಷಕ್ಕೆ ಗೋಸ್ಕರ ಕೆಲಸ ಮಾಡಿ ಪ್ರತಿಯೊಬ್ಬರ ಸಾಮಾನ್ಯ ಕಾರ್ಯಕರ್ತರ ಶ್ರಮದಿಂದ ಎಂಎಲ್ಎಯನ್ನು ಮಾಡಿದ್ದೇವೆ ಆದರೆ. ಇಲ್ಲಿ ಸಾಮಾನ್ಯ ಕಾರ್ಯಕರ್ತರನ್ನು ಅವರ ಜೊತೆ ಸ್ಪಂದಿಸದೆ ಏನು ಕೇಳಿದರು.ಕೆಲಸ ಮಾಡದೆ ಇರುವುದರಿಂದ ನಮ್ಮನ್ನು ನಂಬಿದ ಮತದಾರರು ಅವರಿಗೆ ಕೆಲಸ ಮಾಡದೆ ನಾಳೆ ಚುನಾವಣೆಯಲ್ಲಿ ಜನರ ಹತ್ತಿರ ಮತ ಹಾಕ್ರಿ ಎಂದು ಯಾವ ಮುಖ ಇಟ್ಕೊಂಡು ಹೋಗಬೇಕು ಮತ ಹಾಕು ಅಂತ ಅವರನ್ನು ಹೇಗೆ ಕೇಳಬೇಕು ಎಂದು ಅಸಮಾನದಿಂದ ಪರಣ್ಣ ಮುನವಳಿಯವರಿಂದ ನಮಗೆ ಪಕ್ಷದಲ್ಲಿ ಯಾವ ಮಾನ ಮರ್ಯಾದೆ ಇಲ್ಲದೆ ಮಾಡುತ್ತಿರುವ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.