Tag: sindagi

ಸಿಂದಗಿಯಲ್ಲಿ ಡಿಸೆಂಬರ್ 7ಕ್ಕೆ ಕನ್ನಡ ರಥ ಆಗಮನ

ವಿಜಯಪುರ:‌ 2023ನೇ ಜನೆವರಿ 6 ಮತ್ತು 7ರಂದು ಹಾವೇರಿಯಲ್ಲಿ ನಡೆಯುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯಕ್ತ ಡಿ 7ರಂದು ಕನ್ನಡದ ರಥ ಸಿಂದಗಿ ಪಟ್ಟಣಕ್ಕೆ ಆಗಮಿಸುತ್ತಿದ್ದೂ ಅದರ ಪೂರ್ವಬಾವಿಯಾಗಿ ಇಂದು ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದ ಆವರಣದಲ್ಲಿ…

error: Content is protected !!