ರಾಯಚೂರು:ಜಿಲ್ಲೆಯ ಮಾನವಿ ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿಯರಿಂದ ಅಲ್ಲಿನ ವಾರ್ಡನ್ ರಜಿಯಾ ಸುಲ್ತಾನ್ ಶೌಚಾಲಯ ತೊಳೆಸಿದ ಆರೋಪ.
ಹೌದು ಮಾನವಿ BCM ಮೆಟ್ರಿಕ್ ನಂತ್ರದ ಬಾಲಕಿಯರ ವಸತಿ ನಿಲಯದಲ್ಲಿ ಅಲ್ಲಿನ ವಾರ್ಡನ್ ವಿದ್ಯಾರ್ಥಿನಿಯಾರಿಂದಲೇ ಹಾಸ್ಟೇಲ್ ಸ್ವಚ್ಛತೆ ಮಾಡಿಸುತಿದ್ದಾರೆ ವಿದ್ಯಾರ್ಥಿಗಳ ಓದಿನ ಮೇಲೆ ಇದು ಗಂಬಿರ ಪರಿಣಾಮ ಬಿರುತ್ತಿದೆ
ತಂದೆ ತಾಯಿಗಳು ಮಕ್ಕಳು ಹಾಸ್ಟೇಲ್ ನಲ್ಲಿ ಇದ್ದುಕೊಂಡು ಚನ್ನಾಗಿ ಓದಿ ವಿದ್ಯಾವಂತರಾಗಲಿ ಎಂದು ಹಾಸ್ಟೆಲ್ ನಲ್ಲಿ ಬಿಟ್ಟರೆ ಅಲ್ಲಿ ಮಕ್ಕಳಿಂದ ಈರೀತಿಯ ಕೆಲಸಗಳನ್ನು ಮಾಡಿಸುತಿರುವುದು ನಾಚಿಕೆಗೇಡು ಕೃತ್ಯವಾಗಿದೆ.
ಕೆಲವು ವಿದ್ಯಾರ್ಥಿಗಳಿಗೆ ಮನೆಯಲ್ಲಿ ಹೆಚ್ಚಿನ ಕೆಲಸವಾಗಿತ್ತೇ ಹಾಸ್ಟೆಲ್ ನಲ್ಲಿ ಇದ್ದು ಓದಲು ಬಹಳಷ್ಟು ಹಂಬಲದಿಂದ ಬಂದಿರುತ್ತಾರೆ ಆದರೆ ಅವರ ಕೈಯಲ್ಲಿ ಅಲ್ಲಿನ ವಾರ್ಡನ್ ರಜಿಯಾ ಸುಲ್ತಾನ್ ಶೌಚಾಲಯ ತೊಳೆಯುವಂತೆ ಕಿರುಕುಳ ನೀಡುತ್ತಿದ್ದಾರೆ.