ಗಂಗಾವತಿ :ಶ್ರೀ ಆಂಜನೇಯ ದೇವಸ್ಥಾನ ಅಂಜನಾದ್ರಿ ಬೆಟ್ಟ ಆನೆಗುಂದಿ (ಚಿಕ್ಕರಾಂಪುರ)ದಲ್ಲಿ
ಇಂದು ದಿ. 24/10/2024 ರಂದು   ಮಾನ್ಯ ಶ್ರೀ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಸಹಾಯಕ ಆಯುಕ್ತರು ಕೊಪ್ಪಳ ಹಾಗೂ ಕಾರ್ಯನಿರ್ವಾಹಣಾಧಿಕಾರಿಗಳು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಅಂಜನಾದ್ರಿ ಇವರ ಆದೇಶದ ಪ್ರಕಾರ  ಶ್ರೀ ಆಂಜನೆಯ ದೇವಸ್ಥಾನ ಚಿಕ್ಕರಾಂಪೂರ ಅಂಜನಾದ್ರಿ ಬೆಟ್ಟದಲ್ಲಿ  ಹುಂಡಿ ತೆರೆಯಲಾಗಿದ್ದು. (ದಿ.27-08-2024 ರಿಂದ  24-10-2024 ರವರೆಗೆ ಒಟ್ಟು 58 ದಿನಗಳ ಅವಧಿಯಲ್ಲಿ)  ಒಟ್ಟು *ರೂ.33,79,910/-* ರೂ ಗಳು ಸಂಗ್ರಹವಾಗಿರುತ್ತದೆ.  *4 ವಿದೇಶಿ ನಾಣ್ಯಗಳು( * 2  ಯು ಎಇ,1 ಬ್ರೆಜಿಲ್,1  ಯು ಎಸ್ ಎ   ನಾಣ್ಯ)**ಹುಂಡಿಯಲ್ಲಿ ಸಂಗ್ರಹವಾಗಿರುತ್ತವೆ.

ಈ ಸಂದರ್ಭದಲ್ಲಿ   ಶಿರಸ್ತೇದಾರಾದ ಕೃಷ್ಣವೇಣಿ ,ರವಿಕುಮಾರ್ ನಾಯಕವಾಡಿ ,ಸುಹಸ್ , ಕಂದಾಯ ನಿರೀಕ್ಷಕರಾದ    ಹಾಲೇಶ ಗುಂಡಿ ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ   ಶ್ರೀಕಂಠ, ಗುರುರಾಜ, ಇಂದಿರಾ, ಮಂಜುನಾಥ, ಅನ್ನಪೂರ್ಣ ಪ್ರ.ದ.ಸ, ಶೇಖರಪ್ಪ ಆಹಾರ ನಿರೀಕ್ಷಕರು,, ಗಾಯತ್ರಿ, ಶ್ರೀರಾಮ ಜೋಶಿ , ಸುಧಾ,  ದ್ವಿ.ದ.ಸ, ನಾಗವೇಣಿ ,ಪೂಜಾ, ರಾಜು ಭಜಂತ್ರಿ ,ಮಂಜುನಾಥ ದುಮ್ಮಾಡಿ ,ವೀರಯ್ಯ, ರಾಘವೇಂದ್ರ,  ಗ್ರಾಮ ಆಡಳಿತ ಅಧಿಕಾರಿ  , ಹಾಗೂ ಪಿ ಕೆ ಜಿ ಬಿ ಸಣಾಪೂರ  ಬ್ಯಾಂಕ್ ಸಿಬ್ಬಂದಿಗಳಾದ  ಶ್ರೀಧರ್,ಸುನಿಲ್ , ಸತೀಶ್, ಮಂಜುನಾಥ್ ಪೋಲಿಸ್  ಸಿಬ್ಬಂದಿ , ಹನುಮಂತಪ್ಪ ಪ್ರವಾಸಿ ಮಿತ್ರರು  ಹಾಗೂ ವೆಂಕಟೇಶ  ದೇವಸ್ಥಾನದ ಸಿಬ್ಬಂದಿವರ್ಗ ಹಾಜರಿದ್ದರು  

ಸದ್ರಿ ಕಾರ್ಯವು ಸಂಪೂರ್ಣವಾಗಿ ಪೊಲೀಸ್ ಬಂದೊಬಸ್ಥ ಹಾಗೂ ಸಿಸಿ ಟಿವಿ  ಕ್ಯಾಮೆರಾ ಹಾಗೂ ವಿಡಿಯೋ ಕಣ್ಗಾವಲಿನಲ್ಲಿ ನಡೆಯಿತು
ಕಳೆದ ಬಾರಿ ದಿ .27/08/2024 ರಂದು ಹುಂಡಿ ತೆರೆಯಲಾಗಿತ್ತು ಮೊತ್ತ ರೂ *ರೂ.36,96,983 /-* ಸಂಗ್ರಹವಾಗಿತ್ತು.

error: Content is protected !!