ಕೊಪ್ಪಳ :ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಇತ್ತೀಚಿಗೆ ಯಾದಗಿರಿಯಲ್ಲಿ ಪಿಎಸ್ಐ ಪರಶುರಾಮ್ ಸಾವಿನ ಬಗ್ಗೆ ಸೂಕ್ತ ಕಾನೂನು ತನಿಖೆ ಯಾಗಬೇಕು ವರ್ಗಾವಣೆ ಯ ಹಿನ್ನೆಲೆಯಲ್ಲಿ ಒತ್ತಡಕ್ಕೆ ಒಳಗಾಗಿ ಹೃದಯಾಘತದಿಂದ ನಿದಾನವಾದದ್ದು ವಿಶಾದನೀಯ ಸಂಗತಿ.
ಸುಮಾರು ಸರಕಾರಿ ನೌಕರಿಗಳನ್ನು ಪಡೆದುಕೊಂಡು ಬೇರೆ ಬೇರೆ ಇಲಾಖೆಗಳಲ್ಲಿ ಕೆಲಸ ಮಾಡಿ ಸೇವಾ ಅನುಭವವನ್ನು ಹೊಂದಿದ್ದರು ಅವರು ಕೆಳ ವರ್ಗಕ್ಕೆ ಸೇರಿದವರು ಎನ್ನುವ ಕಾರಣಕ್ಕೆ ಈ ಬಗ್ಗೆ ಸರಕಾರ ತಪ್ಪಿತಸ್ತರ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮವನ್ನು ಕೈಗೊಳ್ಳಬೇಕು, ಎಂದು
ಯಾದಗಿರಿ ಶಾಸಕರು ಮತ್ತು ಅವರ ಮಗ ಈ ಪ್ರಕರಣದಲ್ಲಿ ಇರುವದು ಸ್ಪಷ್ಟವಾಗಿದೆ, ಅವರು ತಮ್ಮ ಪಕ್ಷ ದ ವರೆಂದು,ಪಕ್ಷ ಪಾತ, ತೋರಿದ್ದೆ ಆದರೆ ಅದು ಘನಘೋರ ತಪ್ಪಾಗುತ್ತದೆ ಆದ್ದರಿಂದ ಕರ್ನಾಟಕ ಸರಕಾರವು, ತೀವ್ರ ಕ್ರಮಕ್ಕೆ ಮುಂದಾಗಿ ಇಂತಹ ದುರ್ಗಟನೆ ಮರುಕಳಿಸದಂತೆ , ಮೊನ್ನೆಚ್ಚರಿಕೆ ವಹಿಸಬೇಕೆಂದು.
ಪರಶುರಾಮ್ ಅವರ ಸೇವಾವಧೀಯನ್ನು ಪರಿಗಣಿಸಿ ಪರಿಹಾರವನ್ನು ನೀಡಬೇಕು, ಜೊತೆಗೆ ಅವರ ಕುಟುಂಬದ ಒಬ್ಬರಿಗೆ ಅವರ ಪತ್ನಿಗೆ, ಅವರ ಅರ್ಹತೆ ಅನುಗುಣವಾಗಿ, ಸರಕಾರಿ ಹುದ್ದೆಯನ್ನು ಕೊಡಬೇಕು, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಲ್ಲಮ ಪ್ರಭು, ಬೆಟದೂರ, ಹಾಗೂ ಡಿ. ಎಚ್ ಪೂಜಾರ್ , ಬಸವರಾಜ್ ಶೀಲವಂತರ, ಹಾಗೂ ಕೆ. ಬಿ ಗೋನಾಳ, ನಿಂಗು ಬೇಣಕಲ್, ಕಾಶಪ್ಪ ಚಲವಾದಿ, ರಾಮಲಿಂಗ ಶಾಸ್ತ್ರೀ, ಎಸ್ ಎ ಗಫಾರ್, ಬಸವರಾಜ್, ನರೇಗಲ್,ಭೀಮಪ್ಪ, ಯಲ್ಲಪ್ಪ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು,
ವರದಿ :ಸಂಜಯ್ ದಾಸ್ ಕೌಜಗೇರಿ.
ಕಾಲಚಕ್ರ ವರದಿಗಾರರು ಕೊಪ್ಪಳ.