ಕುಕನೂರು :ಅಬಕಾರಿ ಇಲಾಖೆ ನಿರಂತರ ವೈನ್ ಶಾಪ್
ಅಧಿಕಾರಿಗಳು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೊಕ್ಕೆ ಹಾಕಿದ್ದಾರೆ. ಮದ್ಯಪ್ರೀಯರ ಕತ್ತರಿ ಹಾಕುತ್ತಿರುವ ಮಾಲೀಕರಿಂದ ಇಲಾಖೆಗೆ ಕಮಿಷನ್..? ಜೇಬಿಗೆ ಬಾರ್ ಅಬಕಾರಿ ಹೋಗ್ತಿದ್ಯಾ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ತಾಲೂಕಿನ ಕುಕನೂರು ತಾಲೂಕು ಕುದರಿಮೋತಿ ಕ್ರಾಸ್ ನಲ್ಲಿ ಜನವರಿಯಲ್ಲಿ 7 ರಿಂದ -2024 ರಂದು ನಿರಂತರ ವೈನ್ ಶಾಪ್ ಸನ್ನದುದಾರ ಅವರ ಸಿ.ಎಲ್.2 ಬಾರ್ ನಲ್ಲಿ 30.32 ದರಕ್ಕಿಂತ 30 ರಿಂದ 40 ರೂಪಾಯಿ ಹೆಚ್ಚುವರಿ 204 ~ 90ML ಗೆ 150 ರೂಪಾಯಿ ತೆಗೆದು- ಕೊಂಡಿದ್ದಾರೆ ಎಂದು ಕುದರಿಮೋತಿ ಗ್ರಾಮಸ್ಥರು ಆರೋಪಿಸಿದ್ದಾರೆ.
4.2.2 ಬಾಟಲ್ ಗಳಲ್ಲಿ ಎಂ.ಆರ್.ಪಿ ಬೆಲೆಗೆ ಮದ್ಯ ಮಾರಾಟ ಮಾಡಬೇಕು ಎಂಬ ಕಾನೂನೂ ಇದೆ. ಆದ್ರೆ ಎಂದು ಮಾಲೀಕರು ಪಾಲಿಸುತ್ತಿಲ್ಲ. ಕೊಟ್ಟು ಎಲ್ಲಾ ಅಡ್ಡೆಸ್‌ಮೆಂಟ್ ಮಾಡಿಕೊಂಡು ದರ್ಬಾರ್ ಬಾರ್ ಅಬಕಾರಿ ಯಾವೊಂದು ನಿಯಮವನ್ನು ಬಾರ್ ಅಧಿಕಾರಿಗಳಿಗೆ ಮಾಲೀಕರು ಕಮಿಷನ್ ನಡೆಸುತ್ತಿದ್ದಾರೆಎಂದುದೂರಿದರು.ಕುಡಿಯೋಕೆ ಅವಕಾಶ ಯಾವುದೇ ಬಿಲ್ ಕೊಡ್ತಾ ಇಲ್ಲಾ ಕೇಳಿದ್ರೇ ಉಡಾಫೆ ಉತ್ತರ ಕೊಡುತ್ತಾರೆ, ಮತ್ತು ಬಾರ್ ಮುಂದೆ ಎಲ್ಲಾ ಗ್ರಾಹಕರು ಅಲ್ಲೆ ಕುಡಿಯುತ್ತಾರೆ ಗ್ರಾಹಕರು ಏನಾದರೂ ದರಪಟ್ಟಿ, ಸ್ವಚ್ಛತೆ ಅಂತೂ ಇಲ್ವೇ ಇಲ್ಲ ಅದರಲ್ಲಿ ಬೆಳಗ್ಗೆ 10.30ಕ್ಕೆ ಓಪನ್ ಮಾಡಬೇಕಾದ ಬಾರ್ ಬೆಳಗ್ಗೆ 9.00 ಗಂಟೆಗೆ ಒಪನ್ ಮಾಡುತ್ತಾರೆ ಅದರಲ್ಲಿ ಮದ್ಯದ ಅಂಗಡಿಗಳು ಓಪನ್ ಮಾಡ್ತಾರೆ ಕುದರಿಮೋತಿ ಗ್ರಾಮದಿಂದ ಸುಮಾರು ಮೂರು ನಾಲ್ಕು ಗ್ರಾಮದಲ್ಲಿ ಹಾಗೂ ಕಿರಣಿ ಅಂಗಡಿ ಮತ್ತು ಶಾಪ್ ಗಳಿಗೆ ಚಹಾದ ಅಂಗಡಿಗಳಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಾರೆ.

ಇಷ್ಟೆಲ್ಲಾ ಆಕ್ರಮ ನಡೆಯುತ್ತಿದ್ದರೂ ಮೇಲಾಧಿಕಾರಿಗಳು ಮಾತ್ರ ಯಾಕೋ ತಾಲೂಕಿನ ಕಡೆ ಗಮನ ಕೊಡುತ್ತಿಲ್ಲ. ಇಲ್ಲಿ ಬಾರ್ ಮಾಲೀಕರ ಜೊತೆ ಸೇರಿ ಅಧಿಕಾರಿಗಳು ಸಿಕ್ಕಿದ್ದೇ ಚಾನ್ಸ್ ಅಂತಾ ಸಿಕ್ಕಾಪಟ್ಟೆ ಲೂಟಿಮಾಡುತ್ತಿದ್ದಾರೆ. ಎಂಬ ಆರೋಪ ಕೇಳಿಬರುತ್ತಿದೆ ಬಂದಂತೆ ಮದ್ಯ ಮಾರುತ್ತಿದ್ರೂ ಹೇಳೋರು ಕೇಳೋರು ಯಾರು ಇಲ್ಲ. ಎಂಸಿಡೋಎಲ್ಸ್ 90ML | ಗೆ 115 ಎಮ್ ಆರ್ ಪಿ ಬೆಲೆ ಇದೆ. ಆದರೆ ನಮ್ಮ ಕಡೆಯಿಂದ 150 ರೂ ವಸೂಲಿ ಮಾಡಿದ್ದಾರೆ. ಗ್ರಾಹಕ ಇದರ ಬಿಲ್ಸ್ ಕೇಳಿದರೆ | ಕೊಡುವುದಿಲ್ಲವೆಂದು ಉಡಾಪೆ ಉತ್ತರ ಕೊಡುತ್ತಾರೆ.
ತಕ್ಷಣ ಅಬಕಾರಿ ಆಯುಕ್ತರು ಸೂಕ್ತತನಿಖೆ ಮಾಡಿ ಕ್ರಮ ಕೈಗೊಂಡು ವೈನ್ ಶಾಪ್ ಸನ್ನದ್ದುದಾರರ ಲೈಸನ್ಸ್ ನ್ನು ರದ್ದುಪಡಿಸಬೇಕು ಇಲ್ಲದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಊರಿನ ಗ್ರಾಮಸ್ಥರು ಎಚ್ಚರಿಸಿದರು. ಒಂದು ಕೆ.ಎಫ್.ಬೀರ 185 ಎಮ್.ಆರ್.ಫಿ.ರೇಟ್.210ಮಾರುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ…