ಶ್ರೀನಿವಾಸಪುರ:ಸುಣ್ಣಕಲ್ಲು ಅರಣ್ಯ ಪ್ರದೇಶದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಸುಣ್ಣಕಲ್ಲು ಅರಣ್ಯ ಪ್ರದೇಶದಲ್ಲಿ ಘಟನೆ.

ಆಂದ್ರದ ಪೀಲೇರು ಮೂಲದ‌ ಹರ್ಷಿತ(೨೦) ಮೃತ ಯುವತಿ ತನ್ನ ಸಂಬಂಧಿ ಹಾಗೂ ಪ್ರಿಯಕರ ಹೇಮಂತ್ ಎಂಬುವರ ಜೊತೆ ಬಂದಿದ್ದ ಯುವತಿ.

ಇಬ್ಬರ ನಡುವೆ ಸಣ್ಣ ಜಗಳದಿಂದ ಹರ್ಷಿತಾಳನ್ನು ಬಿಟ್ಟು ಹೋಗಿದ್ದ ಹೇಮಂತ್ ಸ್ವಲ್ಪ ಹೊತ್ತಿನ ನಂತರ ಬಂದು ನೋಡಲಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದ ಹರ್ಷಿತ,ನಂತರ ಸಂಬಂಧಿಕರು ಹಾಗೂ ರಾಯಲ್ಪಾಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ರಾಯಲ್ಪಾಡು ಪೊಲೀಸರ ಬೇಟಿ ಪರಿಶೀಲನೆ.
ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.ದಾಖಲಾಗಿದೆ.

error: Content is protected !!