ಗಂಗಾವತಿ: ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ  ಕಾರ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉಸ್ತುವಾರಿ ಅಧ್ಯಕ್ಷರಾದ ಮತ್ತು ಯುವಕರ ಬರವಸೆಯಗಳ ಬೆಳಕು ಆದ ಮೊಹಮ್ಮದ್ ದಳಪತಿ ಬಸಾಪಟ್ಟಣ ಇವರ ನೇತೃತ್ವದಲ್ಲಿ ಲೋಕೆಶ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ


ದಿನಾಂಕ 06 ರಿಂದ 17 ನೇ ಡಿಸಂಬರ್ ತಿಂಗಳಲ್ಲಿ ನಡೆದ ಅಂದರ ವಿಶ್ವಕಪ್ ಕ್ರಿಕೆಟ್’ನಲ್ಲಿ ಲೋಕೇಶ್ ಯಡಹಳ್ಳಿ ಇವರು ಭಾಗವಯಿಸಿ ಉತ್ತಮ ಪ್ರದರ್ಶನ ನೀಡಿವ ಮೂಲಕ ಇಡೀ ಕೊಪ್ಪಳ ಜಿಲ್ಲೆಗೆ ಮತ್ತು ನಮ್ಮ ಗಂಗಾವತಿ ತಾಲೂಕಿಗೂ ಕೀರ್ತಿ ತಂದು ಕೊಟ್ಟಿದ್ದಾರೆ ಇದರ ಪ್ರಯುಕ್ತ  ಲೋಕೇಶ್ ಅವರಿಗೆ “ಗೋಲ್ಡನ್ ಕಿಂಗ್ ಯೂಥ್ ಸ್ಟಾರ್” ಎಂಬ ಬಿರುದು ನೀಡುವ ಮೂಲಕ ಸನ್ಮಾನ ಮಾಡಿ ಮುಂದಿನ ದಿನದಲ್ಲಿ ಇನ್ನು ಹೆಚ್ಚಿನ ಮಟ್ಟದ ಸಾಧನೆ ಮಾಡಿ ನಿಮ್ಮ ಬೆನ್ನಯಿಂದೆ “ನಮ್ಮ ಅಧ್ಯಕ್ಷ ಯುವ ಬಳಗ” ಸದಾ ಇರುತ್ತೆ ಎಂದು ಭರವಸೆ ನೀಡಿದರು ಈ ಕಾರ್ಯಕ್ರಮದಲ್ಲಿ ಲೋಕೇಶ್ ಅವರು ತಮ್ಮ ಊರಿನ ಸಮಸ್ಯೆ ಬಗ್ಗೆ ಮತ್ತು ತಮ್ಮ ಕಾರ್ಯಕ್ರಮದ ಆಯೋಜಕರಿಗೆ ಧನ್ಯವಾದಗಳನ್ನು ತಿಳಿದರು.

ಈ ಒಂದು ಕಾರ್ಯಕ್ರಮದಲ್ಲಿ ಮೊಹಮ್ಮದ್ ದಳಪತಿ ಬಸಾಪಟ್ಟಣ ರಾಜ್ಯ ಅನ್ನದಾತ ರೈತ ಸಂಘ ಕಲ್ಯಾಣ ಕರ್ನಾಟಕ ಉಸ್ತುವಾರಿ ಅಧ್ಯಕ್ಷರು ಮತ್ತು ಫಯಾಜ್ ಕರೀಂ ಹುಲಗೇಶ್ ಯಡಹಳ್ಳಿ ಜುಬೆರ್ ಗಂಗಾವತಿ ಮಹೇಶ್ ಮತ್ತು ಪರಶುರಾಮ್ ವೆಂಕಟಗಿರಿ ಮತ್ತು ಯುವ ಸಮೂಹವೇ ಈ ಒಂದು ಕಾರ್ಯಕ್ರಮದಲ್ಲಿ ಭಾಗವಸಿದ್ದರು

error: Content is protected !!