ಗಂಗಾವತಿ: ನಗರದಲ್ಲಿ ಕೃಷ್ಣ ವೆಜ್ ಹಾಲಿನಲ್ಲಿ ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ರಾಜ್ಯಾಧ್ಯಕ್ಷರಾದ ಶ್ರೀ ಯಲ್ಲಪ್ಪ ಕಟ್ಟಿಮನಿ ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳನ್ನು ಅಯ್ಕೆ
ಸಭೆಯ ಸಮಾರಂಭದಲ್ಲಿ ಹಂಪೇಶ ಜಿ. ಅರಿಗೋಲ ದಲಿತ ಮುಖಂಡರು, ಎಸ್.ವಿ ಗೋಪಾಲಕೃಷ್ಣ, ನಿವೃತ್ತ ತಹಶೀಲ್ದಾರರು, ದುರುಗೇಶ ದೊಡ್ಡಮನಿ ನಗರಸಭೆ ಸದಸ್ಯರು ಮತ್ತು ರಾಜ್ಯ ಪದಾಧಿಕಾರಿಗಳಾದ ಗೌರವಾಧ್ಯಕ್ಷರು ನರಸಿಂಹಲು, ಸಂಘಟನೆಯ ಕಾರ್ಯದರ್ಶಿಗಳು ರಾಮಣ್ಣ, ಸಹಕಾರ್ಯದರ್ಶಿ ವೆಂಕೋಬ ಕಂಪ್ಲಿ, ಜಂಟಿ ಕಾರ್ಯದರ್ಶಿ ಮೈಲಾಪ್ಪ ಖಜಾಂಚಿ ಹನುಮಂತಪ್ಪ ಸೂಳೆಕಲ್ ಇನ್ನು ಮುಂತಾದ ಪದಾಧಿಕಾರಿಗಳ ಮುಖಾಂತರ ಜಿಲ್ಲಾ, ತಾಲೂಕು ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಗಿತ್ತು.
ಜಿಲ್ಲಾ ಅಧ್ಯಕ್ಷರು: ಯಮನೂರಪ್ಪ ಚೌಡಿ, ಗಂಗಾವತಿ ತಾಲೂಕು ಅಧ್ಯಕ್ಷರು: ಸುಮಿತ್ರಕುಮಾರ, ಕಾರಟಗಿ ತಾಲೂಕು ಅಧ್ಯಕ್ಷರು: ಹುಲಿಗೇಶ ಬುಕ್ಕನಟ್ಟಿ, ಕನಕಗಿರಿ ತಾಲೂಕು ಅಧ್ಯಕ್ಷರು: ಮಂಜುನಾಥ ಬಡಿಗೇರ್ ಮುಂತಾದ ಭಾಗವಹಿಸಿದ್ದರು ಪರಸಪ್ಪ ಹೊಸಳ್ಳಿ ,ವೀರೇಶ , ಮರಿಯಪ್ಪ ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಂಪಾಪತಿ ಸಿದ್ದಪೂರ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.