ಗಂಗಾವತಿ: ಶಾಖೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಖೆಯ ಮುಖ್ಯಸ್ಥರು ಆದ ಖಲೀಲ್ ಅಹ್ಮದ್ ಅವರು ವಿಮಾ ಸಲಹೆ ಗಾರರಿಗೆ ತಿಳಿಸುವ ಮುಖಾಂತರ ಒಂದು ಮನೆಯನ್ನು ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು LIC ಗೆ ಸಿಕ್ಕಿದೆ ಅದನ್ನು ನಾವು ಉಪಯೋಗಿಸಿ ಕೊಂಡು ಎಲ್ಲರಿಗೂ ಇದರ ಉಪಯೋಗ ಪಡೆದು ಕೊಳ್ಳಿ ಎಂದು ಸಲಹೆ ನೀಡಿದರು ಇದರಲ್ಲಿ ಕೆಲವು ವಿಮಾ ಸಲಹೆ ಗಾರರು ಮಾತನಾಡಿ ಇದರಿಂದ ನಮ್ಮ ಜೀವನ ಸಾಗಿದೆ ಇದರಿಂದ ನಮ್ಮ ಬಾಳಿಗೆ ಬೆಳಕಾದೆ ಎಂದು ಹೆಮ್ಮೆ ಯಿಂದ ತಿಳಿಸಿದರು…….

ಎಷ್ಟೋ ಮನೆ ಯನ್ನು ನಮ್ಮ ಸಂಸ್ಥೆಯಾದ LIC ಕಾಪಾಡಿ ಕೊಂಡು ಬಂದಿದೆ ಸಮಾಜದ್ದಲ್ಲಿ ನಮ್ಮ LIC ಬಗ್ಗೆ ಜನರಿಗೆ ಬಹಳ ಅಭಿಮಾನ ಇದೆ ಅದನ್ನು ಕಾಪಾಡಿಕೊಂಡು ಹೋಗಬೇಕಾದರೆ ಎಲ್ಲರ ಸಹಕಾರ ಬಹಳ ಮುಖ್ಯ ಎಂದು ಶಾಖೆಯ ಅಭಿವೃದ್ಧಿ ಅಧಿಕಾರ ಯಾದ ಟಿ. ಶ್ರೀಧರ್ ರೆಡ್ಡಿ ಅವರು ತಿಳಿಸಿ ದರು….

ಈ ಸಂದರ್ಭ ದ್ದಲ್ಲಿ ಅನೇಕ ವಿಮಾ ಸಲಹೆಗಾರರು ಸಿಬ್ಬಂದಿಗಳು ಉಪ ಸ್ಥಿತಿ ಇದ್ದರು….

error: Content is protected !!