
ಗಂಗಾವತಿ:ಬಿ ಆರ್ ಡಾ ಅಂಬೇಡ್ಕರ್ ಹಾಗೂ ಡಾ ಬಾಬು ಜಗಜೀವನ್ ರಾಮ್ ರವರ ಜಯಂತಿ ಆದಿ ಜಾಂಬವ ವೃತದಲ್ಲಿ ಪೂಜೆ ನೆರವೇರಿಸಿ ಬಿ ಹುಸೇನಪ್ಪ ಸ್ವಾಮಿ ಮಾದಿಗ ಕರ್ನಾಟಕ ಮಾದಿಗ ದಂಡೋರ ರಾಜ್ಯ ಕಾರ್ಯಧ್ಯಕ್ಷರು.ಭೂಮಿಗೆ ಬಂದ ಭಗವಂತ ಎಂದರೆ ಡಾ ಬಿ ಅರ್ ಅಂಬೇಡ್ಕರ್ ಎಂದು ಬಿ ಹುಸೇನಪ್ಪ ಸ್ವಾಮಿ ಹೇಳಿದರು. ಇಂದು ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದಲ್ಲಿ ಇರುವ ಕೋರ್ಟ್ ಮುಂದೆ ಡಾ ಬಿ ಅರ್ ಅಂಬೇಡ್ಕರ್ ಕಂಚಿನ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ,ಮಸತನಾಡಿದ ಅವರು ಈ ಅಧುನಿಕ ಜಗತ್ತಿನಲ್ಲಿ ಭೂಮಿಗೆ ಬಂದ ಭಗವಂತ ಎಂದು ತಿಳಿಸಿದರು. ನಾನಾಅಂಬೇಡ್ಕರ್ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.

ಮುಂದುವರಿದ ಮಾತನಾಡಿದ ದಲಿತ ಸಮಾಜದ ಹಿರಿಯ ಮುಖಂಡ ಬಿ. ಹುಸೇನಪ್ಪ ಸ್ವಾಮಿ ಹೇಳಿದರು. ಭೂಮಿ ಆಕಾಶ ಇದ್ದಷ್ಟು ದಿನ ಅಂಬೇಡ್ಕರ್ ಅವರು ಅಮರರಾಗಿದ್ದಾರೆ. ಅಂಬೇಡ್ಕರ್ ಅವರ ಬದುಕು ಎಲ್ಲರಿಗೂ ಸ್ಫೂರ್ತಿದಾಯಕ, ಕೆಸರಿನಲ್ಲಿ ಅರಳಿ ನಿಂತ ಕಮಲವಾದರು, ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕ ನಮ್ಮ ಹೆಮ್ಮೆಯ ಸಂವಿಧಾನ ಶಿಲ್ಪಿ ಎಂದೇ ಹೇಳಬಹುದು. ಇವರ ಆದರ್ಶ ಎಲ್ಲರ ಜೀವನಕ್ಕೆ ದಾರಿದೀಪ, ಬಾಬಾ ಸಾಹೇಬರ ಚಿಂತನೆಗಳು ಇಂದಿಗೂ ಯುವಜನತೆಗೆ ಸ್ಫೂರ್ತಿ ನೀಡುತ್ತಲೇ ಇದೆ, ಅವರ ಜೀವನ, ಅವರ ತತ್ವಗಳು ನಮ್ಮ ದೇಶದ ಆಸ್ತಿ, ಆದರೇ ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ ಸಮಾಜದಲ್ಲಿ ಮೇಲು- ಕೀಳು ಎಂಬ ಜಾತಿ ಕಂದಕಗಳ ನಡುವೆ ಸಿಲುಕಿ ತುಳಿತಕ್ಕೊಳಗಾದವರಿಗೆ ಅಶಾಕಿರಣವಾಗಿ ಈ ಭೂಮಿ ಮೇಲೆ ಆವರವಾಗಿ ಉಳಿದವರು ಡಾ. ಬಿ. ಆರ್. ಅಂಬೇಡ್ಕರ್, ಅವರು ತನ್ನದೇ ವಿಚಾರಧಾರೆಗಳಿಂದ ‘ಆಧುನಿಕ ಮನು’ ಎಂದು ಕರೆಸಿಕೊಂಡವರು.
ಸಮಾಜಕ್ಕೆ ಅಂಟಿದ ಮೇಲು-ಕೀಳಿನ ತಾರತಮ್ಯವನ್ನು ಕತ್ತಿ, ಗುಟೆ ಹಿಡಿದು ಯುದ್ಧ ಮಾಡುವುದರಿಂದ ಹೋಗಲಾಡಿಸಲು ಸಾಧ್ಯವಿಲ್ಲದ ಕ್ರಾಂತಿ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬುದನ್ನು ಜಗತ್ತಿಗೆ ಸಾರಿದವರು.

ಅಂಬೇಡ್ಕರ್ ಅವರು, ಏಪ್ರಿಲ್ 14 ರಂದು ಭಾರತದ ಮಧ್ಯಪ್ರದೇಶದ ಮೋವ್ ಪಟ್ಟಣದಲ್ಲಿ ರಾಮದ ಮಾಲೋಜಿ ಸಕ್ಸಾಲ್ ಹಾಗೂ ಭೀಮಾಬಾಯಿಯವರ ಉದರದಲ್ಲಿ 14ನೇ ಪುತ್ರರಾಗಿ ಜನಿಸುತ್ತಾರೆ. ಅವರನ್ನು ಎಲ್ಲರೂ ಪ್ರೀತಿಯಿಂದ ಬಟಾಟ್’ ಎಂದು ಕರೆಯುತ್ತಿದ್ದರು, ಬಾಲ್ಯದಿಂದಲೂ ತುಂಬಾ ಚುರುಕು ಸ್ವಭಾವದವರಾಗಿದ್ದು, ಪ್ರತಿಯೊಂದನ್ನು ಪ್ರಶ್ನಿಸುವ ಸ್ವಭಾವ ಅವರದಾಗಿತ್ತು,ಅವರು ಇದು ವರ್ಷದವರಿದ್ದಾಗಲೇ ತನ್ನ ತಾಯಿಯನ್ನು ಕಳೆದುಕೊಂಡರು. ಬಾಲ್ಯದಲ್ಲಿ ಶಿಕ್ಷಣ ಪಡೆಯುವಾಗ ತುಂಬಾ ಕಷ್ಟಗಳನ್ನು ಅನುಭವಿಸಿದರು.
ಮುಂದಿನ ಶಿಕ್ಷಣಕ್ಕಾಗಿ ಅವರು ಮುಂಬೈಗೆ ಹೋಗಿ ಬ್ಯಾಚುಲರ್ ಆಫ್ ಆರ್ಟ್ಸ್ (ಬಿಎ) ಮಾಡಿದರು. ಮತ್ತು ಉನ್ನತ ಶಿಕ್ಷಣವನ್ನು ಮುಂದುವರಿಸಲು ಅಮೆರಿಕಕ್ಕೆ ಸಹ ಹೋದರು. ಅವರು ಕೊಲಂಬಿಯಾ ವಿಶ್ವವಿದ್ಯಾನಿಲಯಕ್ಕೆ ದಾಖಲಾತಿಯನ್ನು ಪಡೆದು ಸ್ನಾತಕೋತ್ತರ ಮತ್ತು ಪಿಎಚ್.ಡಿ ಯಲ್ಲಿ ಅರ್ಹತೆ ಪಡೆದಾಗ, ಅವರು ಇಂಗ್ಲೆಂಡ್ನಲ್ಲಿ ಪದವಿ ಮುಗಿಸಿ 1923 ರಲ್ಲಿ ಮರಳಿ ತನ್ನ ತಾಯಾಡಾದ ಭಾರತಕ್ಕೆ ಮರಳಿದರು.
ಅವರು ಹಿಂದಿನ ದಿನದಲ್ಲಿ ಅಸ್ಪೃಶ್ಯರೆಂದು ಪರಿಗಣಿಸಲ್ಪಟ್ಟ ಹಾಗೂ ಅವರ ದಲಿತ ಸಮುದಾಯದ ಕಿಳರುಮೆಯ ದಿನಗಳನ್ನು ನೆನೆದು ಅವರ ಏಳಿಗೆಗಾಗಿ, ಸಮಾನತೆಗಾಗಿ, ಅವರ ಹಕ್ಕುಗಳಿಗಾಗಿ, ಶಿಕ್ಷಣ ಪ್ರತಿಯೊಬ್ಬರ ಹಕ್ಕು ಎಂದು ಹೋರಾಡಿದರು. ಭಾರತದ ಸಂವಿಧಾನದ ಪ್ರಮುಖ ವಾಸ್ತುಶಿಲ್ಲಿ, ಅಂಬೇಡ್ಕರ್ ಅವರು ಮಹಿಳೆಯರ ಹಕ್ಕುಗಳು ಮತ್ತು ಕಾರ್ಮಿಕರ ಹಬ್ಬಗಳಿಗಾಗಿ ಧ್ವನಿಯನ್ನು ಎತ್ತಿ ಪ್ರಜಾಪ್ರಭುತ್ವ ಪ್ರತಿಯೊಬ್ಬ ಮಾನವನ ಜನ್ಮಸಿದ್ಧ ಬದುಕನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಸಾಧನೆ ಮುಂದೆಯೂ ಇರುತ್ತಾರೆ, ಆದರೆ ಎಲ್ಲರಿಗೂಸಂವಿಧಾನ ದುರ್ಬಳಕೆಯಾಗುತ್ತಿದೆ. ಎಂದು ಗೊತ್ತಾದರೆ ಅದನ್ನು ಸುಡುವ ಮೊದಲಿಗೆ ಹಕ್ಕು ಎಂದು ಸಾರಿದರು. ಅಂಬೇಡ್ಕರ್ ಅವರ ನಾನಾಗಿರುತ್ತೇನೆ.ಜ್ಞಾನವು ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಮಾಡಿ ತೋರಿಸಿದವರು. ಬಹಳಷ್ಟು ಜನರಿದ್ದಾರೆ. ಆಧಾರವಾಗಿದೆ.
ಭೂಮಿಗೆ ಬಂದ ಭಗವಂತ ಡಾ. ಬಿ. ಆರ್. ಅಂಬೇಡ್ಕರ್
ಸ್ಫೂರ್ತಿಯಾಗಿ ಬದುಕಿ ಬಾಳಿದ ಅಂಬೇಡ್ಕರ್ ಅವರ ಬದುಕು ಮಾತ್ರ ಸುಗಮವಾಗಿರಲಿಲ್ಲ. ಪ್ರತಿ ಹೆಜ್ಜೆ ಹೆಜ್ಜೆಗೂ ಮುಳ್ಳುಗಳು ಚುಚ್ಚುತ್ತಲೇ ಇದ್ದವು, ಅಂತಹ ಮುಳ್ಳುಗಳನ್ನು ಅವರು ಆತ್ಮವಿಶ್ವಾಸ, ಹಠ, ಛಲ, ಹೋರಾಟಗಳೆಂಬ ಪಾದರಕ್ಷೆ ಮೂಲಕ ಮೆಟ್ಟಿ ನಿಲ್ಲುತ್ತಾ ಮುಂದೆ ಸಾಗಿದರು, ಇದನ್ನು ಪ್ರತಿಯೊಬ್ಬ ಯುವಕರು ತಿಳಿದುಕೊಳ್ಳಬೇಕಾಗಿದೆ.
ಕಷ್ಟ ಪಟ್ಟಾಗಲೇ ಸುಖ, ಮುಳ್ಳುಗಳ ಹಾಸಿಗೆಯನ್ನು ಮೆಟ್ಟಿ ನಿಂತಾಗಲೇ ಗುರಿ ತಲುಪಲು ಸಾಧ್ಯವೆಂದು ವಿದ್ಯಾರ್ಥಿಗಳಿಗೆ ಶಿಕ್ಷಣದ ಮೂಲಕ ಕ್ರಾಂತಿ ಎಬ್ಬಿಸುವ ಗುಣ ಇದೆ ಎಂದು ತಿಳಿಸಿಕೊಟ್ಟರು.ಜಗತ್ತಿನಲ್ಲಿ ಯಾವುದೂ ಮೌಲ್ಯಯುತವಾಗಿಲ್ಲ.’ಚೆನ್ನಾಗಿ ಕಾಣಬೇಕು ಎಂದು ಬದುಕುವ ಬದಲು ಒಳ್ಳೆಯವರಾಗಿ ಬದಕಲು ಪ್ರಯತ್ನಿಸಿ.
ಸುದೀರ್ಘವಾಗಿರುವುದಕ್ಕಿಂತ ಶ್ರೇಷ್ಟವಾಗಿರಬೇಕು. *ಕಾನೂನು ಮತ್ತು ಸುವ್ಯವಸ್ಥೆ ರಾಜಕೀಯ ದೇಹಕ್ಕೆ ಔಷಧಿ ಇದ್ದಂತೆ ರಾಜಕೀಯ ದೇಹ ಅನಾರೋಗ್ಯಕ್ಕೊಳಗಾದರೆ ಖಂಡಿತವಾಗಿಯೂ ಔಷಧಿನೀಡಬೇಕಾಗುತ್ತದೆ. *ಇತಿಹಾಸವನ್ನು ಮರೆತವರು ಇತಿಹಾಸವನ್ನು ನಿರ್ಮಿಸಲಾರರು.
ಡಾಕ್ಟರ್, ಬಿ. ಆರ್. ಅಂಬೇಡ್ಕರ್ ಅವರ ಸಂದೇಶಗಳನ್ನು ಪ್ರತಿಯೊಬ್ಬರೂ ಅರಿತುಕೊಂಡು ಅಳವಡಿಸಿಕೊಳ್ಳಬೇಕಾಗಿದೆ. ಸ್ವಾತಂತ್ರ್ಯ ನಂತರ ನೆಹರು ಸರ್ಕಾರದಲ್ಲಿ ಪ್ರಥಮ ಕಾನೂನು ಸಚಿವರಾಗಿ ದೇಶಕ್ಕೆ ಸಶಕ್ತ ‘ಸಂವಿಧಾನ’ ನೀಡಿದ ಶಿಲ್ಪಿಯಾಗಿದ್ದು, ಇದು ಇಡೀ ವಿಶ್ವಕ್ಕೆ ಮಾದರಿ, ಸಂವಿಧಾನವಾಗಿದೆ.
ಸದಾ ಹೋರಾಟ, ವಿಚಾರಧಾರೆಗಳ ಮೂಲಕ ದೇಶಕ್ಕೆ ಶಕ್ತಿಯಾಗಿದ್ದ ಅಂಬೇಡ್ಕರ್ ಅವರು 1956ರ ಡಿಸೆಂಬರ್ ರಂದು ಪರಿನಿರ್ದಾವಾದರು. ಭೌತಿಕವಾಗಿ ಇಲ್ಲದಿರಬಹುದು ಆದರೆ, ಅವರು ಎಂದೆಂದಿಗೂ ಅಮರರಾಗಿ ಎಲ್ಲರ ಹೃದಯದಲ್ಲಿ ಇದ್ದಾರೆ. ಆದರೆ ಎಲ್ಲರಿಗೂ ಒಂದು ಕಿವಿ ಮಾತು, ಶಿಕ್ಷಣ ಹಾಗೂ ಜನಸಾಮಾನ್ಯರ ಏಳಿಗೆಗಾಗಿ ದುಡಿದ ಡಾ. ಬಿಆರ್ ಅಂಬೇಡ್ಕರ್ ಅವರ ಹೆಸರನ್ನು ಬಳಸಿಕೊಂಡು ಇತ್ತೀಚಿನ ವರ್ಷಗಳಲ್ಲಿ ರಾಜಕೀಯಕ್ಕಾಗಿ ತಮಗೆ ಬೇಕಾದಂತೆ ಬಳಸಿಕೊಳ್ಳುವ ಕೂರ ಕೃತ್ಯಗಳು ನಡೆಯುತ್ತಲೇ ಇವೆ. ಒಳ್ಳೆಯ ರೀತಿಯಲ್ಲಿ ಆದರೆ ಅಡ್ಡಿಯಿಲ್ಲ, ಆದರೆ ಅವರ ಹೆಸರಿನಲ್ಲಿ ಸ್ವಾರ್ಥ ಸಾಧನೆ ಮಾಡಲು ಬಳಸಿದರೆ ಅಂತವರ ವಿರುದ್ಧ ಸಿಡಿದೆದ್ದು ನಿಲ್ಲಬೇಕಾಗಿದೆ.
ನಾವೆಲ್ಲ ಪ್ರಜಾಪ್ರಭುತ್ವದ ಮಹತ್ವವನ್ನು ಅರಿತು ಜಾತಿ ಭೇದ ಮರೆತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸ್ವತಂತ್ರ ಭಾರತದ ಸ್ವಚ್ಛಂದ ಪ್ರಜೆಗಳಾಗಿ ಕಂಗೊಳಿಸಬೇಕಾಗಿದೆ. ಆವಾಗಲೇ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಸಂದೇಶಗಳಿಗೆ ಬೆಲೆ ಕೊಟ್ಟಂತಾಗುತ್ತದೆ ಎಂದು ಹೇಳಿ ನನ್ನ ನುಡಿಗಳಿಗೆ ಅವರು ನೀಡಿದ ವಿರಾಮ ನೀಡುತ್ತೇನೆ. ಕೆಲವೊಂದು ಅದ್ಭುತ ಸಂದೇಶಗಳು ಪ್ರತಿಯೊಬ್ಬರೂ ಪಾಲಿಸಲೇಬೇಕು.ನೀವು ಮನಸ್ಸಿನಿಂದ ಮುಕ್ತವಾದರೇ ನೀವು ನಿಜವಾಗಿಯೂ ಸ್ವತಂತ್ರರು. *ಮನಸ್ಸಿಗೆ, ಅಭಿವೃದ್ಧಿ ಮಾನವ ಜನಾಂಗದ ಸಮಾನತೆ ಕಂಡ ನಾಯಕ ಎಂದು ಬಣ್ಣಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದರು ಸಂಗಮೇಶ್ ಅಯೋದ್ಯ ಗಣೇಶ ಉಡುಮ್ಕಲ್ ಶಿವಪ್ಪ ಮಾದಿಗ ವೀರೇಶ ಭವನೇಶ ಪೂಜಾರಿ ನಾಗಪ್ಪ ಇಂದ್ರೇಶ್ ಪರಮೇಶ್ ಸುಳೇಕಲ್ ವೆಂಕೋಬ ಸುಳೆಕಲ್ ಗಡ್ಡಿಸ್ವಾಮಿ ಇತರರು ಇತಿಹಾಸಗಳು ಮತ್ತು ಮಾದಿಗ ಸಮುದಾಯ ಸರ್ವ ಯುವಕರು ಇದ್ದರು..