ಮಡಿಕೇರಿ: ಆನೆ ದಂತದ ಆಭರಣ ಮಾರಾಟ ಯತ್ನ. ಓರ್ವನ ಸೆರೆ
ಮಡಿಕೇರಿ: ಅಮೂಲ್ಯ ಹರಳುಗಳನ್ನು ಒಳಗೊಂಡ ಆನೆ ದಂತದಿಂದ ಮಾಡಿರುವ 2 ಕೈ ಕಡಗಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವನನ್ನು ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕ ಬಂಧಿಸಿದೆ. ಕೊಳ್ಳೇಗಾಲ ಮೂಲದ ಪಿ. ಪ್ರದೀಪ್ ಕುಮಾರ್ (42) ಬಂಧಿತ ಆರೋಪಿ. ನಗರದ ಫೀ|ಮಾ|…