ಫಿಫಾ ವಿಶ್ವಕಪ್ ಅಭಿಮಾನ: ಕಾಲೋನಿಗೆ ಬಣ್ಣ ಬಳಿದ ದಿನಗೂಲಿ ಕಾರ್ಮಿಕರು
ತಿರುವನಂತಪುರಂ, ನವೆಂಬರ್ 24: ಫಿಫಾ ವಿಶ್ವಕಪ್ 2022ರ ಆರಂಭವಾಗಿದ್ದು ಕೇರಳ ರಾಜಧಾನಿ ತಿರುವನಂತಪುರಂನ ಹಲವಾರು ಭಾಗಗಳಲ್ಲಿ ದಿನಗೂಲಿ ಕಾರ್ಮಿಕರು ತಮ್ಮ ಕಾಲೋನಿಯನ್ನು ನೆಚ್ಚಿನ ಫುಟ್‌ಬಾಲ್ ತಂಡಗಳ ಆಟಗಾರರ ಪೋಸ್ಟರ್‌ಗಳಿಂದ ಅಲಂಕರಿಸಿ ನಗರವನ್ನೇ ಬಣ್ಣಮಯವನ್ನಾಗಿಸಿದ್ದಾರೆ. ತಿರುವನಂತಪುರಂನಲ್ಲಿರುವ ಚೆಂಗಲ್ ಚೂಲಾ ಕಾಲೋನಿಯ ಫುಟ್‌ಬಾಲ್ ಅಭಿಮಾನಿಗಳು…