ಕೊಪ್ಪಳ :ಕೊಪ್ಪಳ ತಾಲ್ಲೂಕಿನ ಹಳೆ ಬಂಡಿ ಹರ್ಲಾಪುರ ಗ್ರಾಮ ಪಂಚಾಯತ್ 4 ವಾರ್ಡ್ ನಲ್ಲಿ ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆಯಲ್ಲಿ ಕಲ್ಪಿಸುವ ಸಲುವಾಗಿ
ವಾರ್ಡ್ ನಲ್ಲಿ ಶೌಚಾಲಯಕ್ಕೆ ಅಂತಾ ಭೂಮಿಯನ್ನು ದಾನವಾಗಿ ಬಿಟ್ಟುಕೊಟ್ಟ ಜಾಗವನ್ನು ಖಾಸಗಿ ವ್ಯಕ್ತಿಗಳು ತಮ್ಮ ಹೆಸರಿಗೆ ಮಾಡಿಸಿಕೊಂಡು.

ಮಹಿಳೆಯರಿಗೆ ಅನ್ವಶಕವಾಗಿ  ತೊಂದರೆ ನೀಡುತ್ತಿರುವುದನ್ನು  ವಿರೋಧಿಸಿ ಇಂದು ಗ್ರಾಮದ ಮಹಿಳೆಯರೆಲ್ಲರೂ ಸೇರಿಕೊಂಡು ಕೊಪ್ಪಳ  ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ, ಶ್ರೀಮತಿ,ಮಾಹಾಲಕ್ಷ್ಮಿ,ಕಂದಾರಿ, ಹಾಗೂ ಡಿ ಎಚ್ ಪೂಜಾರ್, ಕರ್ನಾಟಕ ರೈತ ಸಂಘದ ರಾಜ್ಯ ಅಧ್ಯಕ್ಷರು, ಹಾಗೂ ಭೀಮ್ ಆರ್ಮಿ ಜಿಲ್ಲಾ ಅಧ್ಯಕ್ಷರು, ನಿಂಗು G S ಅಲೆಮಾರಿ ಜಿಲ್ಲಾ ಅಧ್ಯಕ್ಷರು, ಸಂಜಯ್ ದಾಸ್ ಕೌಜಗೇರಿ, ವಸತಿ ನಿರಾಶ್ರಿತ ಹೋರಾಟಗಾರರು ರಾಮಲಿಂಗಯ್ಯ್, ಹಾಗೂ ಸಂಘಟನೆಗಳ ಬೆಂಬಲದೊಂದಿಗೆ ಮನವಿ ಸಲ್ಲಿಸಿದರು.

error: Content is protected !!