ಗಂಗಾವತಿ, ಫೆ.21:ఇల్లిಯ ವಿದ್ಯಾಲಯದ ಕೇಂದ್ರೀಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರೊಬ್ಬರಿಗೆ ಅವಮಾನ ಮಾಡಿದ ಘಟನೆ ನಡೆಯಿತು.
ನೂತನ ವರ್ಚುವಲ್ ಪ್ರಧಾನಿ ನರೇಂದ್ರ ಮೋದಿ ಮೂಲಕ ಜಮ್ಮು ವಿವಿಧ ಕಾಶ್ಮೀರದಿಂದ ಕಾರ್ಯಕ್ರಮಗಳಿಗೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸುತ್ತಿದ್ದ ಕಾರ್ಯಕ್ರಮಕ್ಕೆ ಆಗಮಿಸಿ ಮುಂಭಾಗದ ಆಸನದಲ್ಲಿ ಕುಳಿತಿದ್ದ ಬಿಜೆಪಿ ಹಿರಿಯ ನಾಯಕ ಹೆಚ್. ಬಸಣ್ಣ ಅವರನ್ನು ವಿದ್ಯಾಲಯದ ಗ್ರಂಥ ಪಾಲಕ ವಿರೇಶ ಎನ್ನವರು ಈ ಆಸನಗಳು ವಿಐಪಿ ವಿಐಐಪಿಗಳಿಗೆ ಮೀಸಲಿರಿಸಿದೆ ನೀವು ಹಿಂದೆ ಹೋಗಿ ಎಂದು ಎಬ್ಬಸಿದರು. ಇದಕ್ಕೆ ಕೆಂಡಾ ಮಂಡಲರಾದ ಹೆಚ್. ಬಸಣ್ಣ ಅವರು ವಿಐಪಿ ಗಳೆಂದರೆ ಯಾರು ಕರೆಯರಿ, ನಮಗೆ ಗೌರವ ಇಲ್ಲವೇ, ವಿದ್ಯಾಲಯದ ಶಿಸ್ತು ಏನು ಎಂದು ಅಕ್ರೋಶ ವ್ಯಕ್ತ ಪಡಿಸಿದ್ದಲ್ಲದೆ ತರಾಟೆಗೆ ತೆಗೆದು ಕೊಂಡರು.
ಇದಕ್ಕೆ ಧ್ವನಿ ಗೂಡಿಸಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್. ಎಂ. ಸಿದ್ದರಾಮಸ್ವಾಮಿ ಅವರು ಇವರಿಗೆ ನೀತಿ ನಿಯಮಗಳು ಗೊತ್ತಿಲ್ಲ. ಕೇಂದ್ರ ಸರಕಾರದ ಯೋಜನೆ ಇದಾಗಿದೆ. ಇವರಿಗೆ ಗೌರವ ಕೊಡುವ ಪದ್ದತಿಯೇ ಎಂದು ಆರೋಪ ಮಾಡಿದರು