ಗಂಗಾವತಿ :ಕ್ಷೇತ್ರದ ಮಾಜಿ ಶಾಸಕರಾದ ಪರಣ್ಣ ಮನವಳ್ಳಿ ಮನೆಗೆ  ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಅವರು ಬೇಟಿನಿಡಿ ಪತ್ರಿಕೆ ಗೋಷ್ಠಿ ನಡೆಸಿ ಸಿಎಂ ನಾವು ನೈತಿಕ ಪೊಲೀಸ್ ಗಿರಿ ಸಹಿಸಲ್ಲ ಅಂತಾ ದೊಡ್ಡ ದೊಡ್ಡ ಮಾತಾಡಿದ್ರು ಹಾನಗಲ್ಲ ಪ್ರಕರಣ ನಿಜಕ್ಕೂ ನಾಚಿಕೆಗೇಡಿನ ಸಂಗತಿ ತುಷ್ಠೀಕರಣ ಆರಂಭವಾದಾಗ. ರೆಡಿಕಾಲಿಸಂ ಶುರು ಆಗುತ್ತೆ ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇನೆ ಮಾಜಿ ಸಿಎಂ ಹೇಳಿದಂತೆ ಎಸ್ಐಟಿ ರಚನೆ ಮಾಡಬೇಕು ರಾಮ ಮಂದಿರ ರಾಜಕೀಕರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ ಕಾಂಗ್ರೆಸ್ ತನ್ನಷ್ಟಕ್ಕೆ ತಾನು ಸುಮ್ಮನಿದ್ದರೆ ಹೀಗೆ ಆಗುತ್ತಿರಲಿಲ್ಲ.

ಅಯೋಧ್ಯೆ ವಿಷಯದಲ್ಲಿ ರಾಮ ಕಾಲ್ಪನಿಕ ಎಂದು ಕಾಂಗ್ರೆಸ್ ಹೇಳಿತ್ತು ರಾಮ ಕಾಲ್ಪನಿಕ, ರಾಮ ಇಲ್ಲೇ ಹುಟ್ಟಿದ್ದು ಎಂಬುದಕ್ಕೆ ಗ್ಯಾರಂಟಿ ಇದೆಯಾ ಎಂದು ಕೇಳಿತ್ತು.

ಪಿ.ಚಿದಂಬರಂ ಮತ್ತೇ ಬಾಬರಿ ಮಸೀದಿ ನಿರ್ಮಾಣ ಮಾಡುತ್ತೇವೆ ಎಂದಿದ್ದರು ನಾವು ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ ಬರದಿದ್ದರೂ ಆಗುತ್ತಿತ್ತು ಆದರೆ,‌ ಬರುವುದಿಲ್ಲ ಅಂತಾ ಪತ್ರಿಕಾ ಹೇಳಿಕೆ ನೀಡಿದ್ದು ಕಾಂಗ್ರೆಸ್ ಮುಸ್ಲಿಂ ತುಷ್ಟಿಕರಣಕ್ಕೆ ಕಾಂಗ್ರೆಸ್ ಹೀಗೆ ಮಾಡಿದೆ ಇದರಿಂದ ರಾಮ ಮಂದಿರ ರಾಜಕೀಕರಣ ಆಗಿದೆ ಸಿದ್ದರಾಮಯ್ಯನವರು ಮೊದಲು ರಾಮಮಂದಿರಕ್ಕೆ ಹೋಗಲ್ಲ ಅಂತಾ ಹೇಳಿದ್ರು ಅವರ ಹೇಳಿಕೆ ನೀಡಿದ ಮೇಲೆ ಯಾರೋ ಕಾಂಗ್ರೆಸ್ ನವರು ಬೈಯ್ದಿದ್ದಾರೆ. ಹೀಗೆ ಮಾತನಾಡಿದ್ರೆ ನಮಗೆ ಮತಗಳು ಬರೋಲ್ಲ ಅಂತಾ. ಅದ್ಕೆ ಇವಾಗ ಹೋಗ್ತಿನಿ ಅಂತಿದ್ದಾರೆ. ಲೇಟಾಗಿ ಸಿದ್ದರಾಮಯ್ಯನವರಿಗೆ ಬುದ್ದಿ ಬಂದಿದೆ ಕಾಂಗ್ರೆಸ್ ಪಕ್ಷ ಪೂರ್ತಿ ಕನಪ್ಯೂಸ್ ಆಗಿದೆ.

ರಾಹುಲ್ ಗಾಂಧಿ ತರ ಕಾಂಗ್ರೆಸ್  ಪಾರ್ಟಿಯೂ ಕನಪ್ಯೂಸ್ ಇದೆ ಕಾಂಗ್ರೆಸ್ ಸ್ಥಿತಿ ಸರಿ ಇಲ್ಲ, ಯುಪಿನಲ್ಲಿ ಕೇವಲ 2 ಸೀಟ್ ಗಾಗಿ ಕಾಂಗ್ರೆಸ್ ರೆಡಿ ಇದೆ. ರಾಹುಲ್‌ ಗಾಂಧಿ ನಮ್ಮ ಲೀಡರ್ ಅಲ್ಲಾ ಅಂತಾ ಖರ್ಗೆ ಹೇಳಲಿ ನಾವು ಒಪ್ಪಿಕೊಳ್ತೇವೆ ಎಂದ ಪ್ರಲ್ಹಾದ್ ಜೋಷಿ. ನಂತರ ಅನಂತ್ ಕುಮಾರ್ ಹೆಗ್ಡೆ ಸಿಎಂ ಬಗ್ಗೆ ಏಕವಚನದಲ್ಲಿ ವಾಗ್ದಾಳಿ ವಿಚಾರ ಏಕ ವಚನದ ಸಂಸ್ಕೃತಿ ಪ್ರಾರಂಭ ಮಾಡಿದ್ದೆ ಸಿದ್ದರಾಮಯ್ಯ. ಆನಂತ್ ಕುಮಾರ್ ಅವರಿಗೆ ನಾನು ಸಲಹೆ ಕೊಡ್ತೇನೆ‌ ಏಕ ವಚನದಲ್ಲಿ ಟೀಕೆ ಮಾಡೋದು ಬೇಡ ಅಂತಾ ಹೇಳ್ತೇನೆ. ಆದ್ರೆ ಕೇಸ್ ಮಾಡೋದು ಸರಿ ಅಲ್ಲ ಎಂದ ಪ್ರಲ್ಹಾದ್ ಜೋಷಿ ಸ್ಪಷ್ಟಪಡಿಸಿದರು. ಮತ್ತು  ಮುಂಬರುವ ಲೋಕಸಭಾ ಚುನಾವಣೆ-2024 ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಪ್ರಸ್ತುತ ಸಂಸದರಾಗಿರುವ ಸಂಗಣ್ಣ ಕರಡಿಯವರಿಗೇ ಮತ್ತೇ ಟಿಕೆಟ್ ನೀಡಬೇಕೆಂದು ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಒಕ್ಕೊರಲಿನ ಅಭಿಪ್ರಾಯವಾಗಿದೆ. ಸಂಗಣ್ಣ ಕರಡಿಯವರು ಕಳೆದ ಎರಡು ಅವಧಿಯಲ್ಲಿ ಸಂಸದರಾಗಿ ಆಯ್ಕೆಯಾಗಿದ್ದು. ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಶ್ರಮಿಸಿರುತ್ತಾರೆ. ಈ ಹಿಂದೆ ಯಾವ ಸಂಸದರೂ ಮಾಡದಂತಹ ಅಭಿವೃದ್ಧಿ ಕಾರ್ಯಗಳನ್ನು ಇವರು ಮಾಡಿರುತ್ತಾರೆ. ಇವರ ಕಾರ್ಯವೈಖರಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಕೊಪ್ಪಳ ರೈಲ್ವೆ ಹಳಿಯ ಮೇಲೇತುವೆಗಳು, ಕುಷ್ಟಗಿ ರಾಷ್ಟ್ರೀಯ ಹೆದ್ದಾರಿ ಮೇಲೇತುವೆಗಳು, ಗಿಣಿಗೇರಿ ರಾಷ್ಟ್ರೀಯ ಹೆದ್ದಾರಿ ಮೇಲ್ಲೇತುವೆಗಳು, ಗಂಗಾವತಿನಗರಕ್ಕೆ ರೈಲ್ವೇ ಯೋಜನೆ ನೆನೆಗುದಿಗೆ ಬಿದ್ದಿದ್ದನ್ನು ಯೋಜನೆಗೆ ಮರುಚಾಲನೆ ನೀಡಿ ತ್ವರಿತ ಕಾಮಗಾರಿಗೆ ಶ್ರಮಿಸಿ ಗಂಗಾವತಿ ಭಾಗದ ಸಾರ್ವಜನಿಕರಿಗೆ ರೈಲ್ವೆ ಸಂಪರ್ಕ ಕಲ್ಪಿಸಿರುವುದು. ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ ಗಂಗಾವತಿ ಮಾದರಿ ನಗರವನ್ನು ನಗರವನ್ನಾಗಿ ಅಭಿವೃದ್ಧಿಪಡಿಸುತ್ತಿರುವುದು. ಗಂಗಾವತಿ ನಗರದಲ್ಲಿ ಕೇಂದ್ರಿಯ ವಿದ್ಯಾಲಯ ಪ್ರಾರಂಭಿಸಿರುವುದಲ್ಲದೇ.

ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲಾ ನಗರ. ಪಟ್ಟಣ. ಗ್ರಾಮಗಳ ಸಾರ್ವಜನಿಕರೊಂದಿಗೆ ಅತ್ಯಂತ ಆತ್ಮೀಯ ಹಾಗೂ ಬಾಂಧವ್ಯದೊಂದಿಗೆ ಸಂಪರ್ಕ ಇಟ್ಟುಕೊಂಡು ಜನಾನುರಾಗಿಯಾಗಿದ್ದಾರೆ. ಹಾಗಾಗಿ ಈ ಬಾರಿಯ 2024 ರ ಲೋಕಸಭಾ ಚುನಾವಣೆಯಲ್ಲಿಯೂ ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸ್ಥಾನಕ್ಕೆ ಮಾನ್ಯ ಸಂಗಣ್ಣ ಕರಡಿಯವರಿಗೆ ಟಿಕೇಟ್ ನೀಡಲು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷರಾದ ಜೆ.ಪಿ ನಡ್ಡಾಜಿಯವರಿಗೆ ಶಿಫಾರಸ್ಸು ಮಾಡಬೇಕೆಂದು ಕ್ಷೇತ್ರದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ. ಯಾವುದೇ ಆಮೀಷಗಳಿಲ್ಲದೇ ಪಕ್ಷದ ಗೆಲುವಿನ ದೃಷ್ಟಿಯಿಂದ ಒಕ್ಕೊರಅನಿಂದ ಮನವಿ ಮಾಡಿಕೊಳ್ಳುತ್ತಿದ್ದೇನೆ.

ತಾವು ಈ ನಿಷ್ಠಾವಂತ ಕಾರ್ಯಕರ್ತರ ಮನವಿಗೆ ಸ್ಪಂದಿಸಿ, ಕ್ಷೇತ್ರದ ಜನರ ಮನದಾಳವನ್ನು ಅರಿತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರಡಿ ಸಂಗಣ್ಣನವರಿಗೆ ಟಿಕೆಟ್ ನೀಡಲು ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಶಿಫಾರಸ್ಸು ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ವೀರಪ್ಪ,ಮಾಜಿ‌ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಬಿ.ಹೆಚ್.ಎಂ.ಮಾಜಿ ಜಿ.ಪಂ.ಸದಸ್ಯ ಸಿದ್ರಾಮಯ್ಯಸ್ವಾಮಿ,ಮಾಜಿ‌ ನಗರಸಭೆ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಮಾಜಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ನಗರಸಭೆ ಸದಸ್ಯರಾದ ವಾಸುದೇವ ನವಲಿ,ನೀಲಕಂಠ ಕಟ್ಟಿಮನಿ,ಸಿಂಗನಾಳ ಉಮೇಶ,ನವೀನಕುಮಾರ ಪಾಟೀಲ್, ಬಿಜೆಪಿ ನಗರ ಘಟಕ ಅಧ್ಯಕ್ಷ ಕಾಶೀನಾಥ್ ಚಿತ್ರಗಾರ, ಮಾಜಿ ಬಗರ ಹುಕಂ ಸದಸ್ಯ ಸಿದ್ದಲಿಂಗಯ್ಯ ಗಡ್ಡಿಮಠ, ಬಿಜೆಪಿ ಮುಖಂಡರಾದ ಜೋಗದ ನಾರಾಯಣಪ್ಪ,ಹನುಮಂತಪ್ಪ ನಾಯಕ, ವೆಂಕಟೇಶ ಅಮರಜ್ಯೋತಿ, ಡಾ.ಅಮರೇಶ ಪಾಟೀಲ್,ಯಂಕಪ್ಪ ಕಟ್ಟಿಮನಿ,ಸಂಗಯ್ಯಸ್ವಾಮಿ ಸಂಶಿಮಠ, ಸೇರಿದಂತೆ ಇತರರು ಇದ್ದರು

error: Content is protected !!