ಗಂಗಾವತಿ :ಗಂಗಾವತಿ ನಗರದ ಕೋರ್ಟ್ ಎದುರುಗಡೆ ಹಾಗೂ ಪೊಲೀಸ್ ಸ್ಟೇಷನ್ ಕೂದಲಳತೆ ದೂರದಲ್ಲಿ ಈ ಘಟನೆ ನಡೆದಿರುವುದು ವಿಷಾದನಿಯ ಎಂದು ದಲಿತ ಸಂಘಟನೆಗಳು ಬೇಸರ ವ್ಯಕ್ತಪಡಿಸುವೆ.

ಡಾ.ಅಂಬೇಡ್ಕರ್ ಪುತ್ಥಳಿ ಗೆ ಯಾರೋ ಕಿಡಿಗೆಡಿಗಳು ಟಮೋಟೊ ಸಾಸ್ ಎರಚಿದ್ದಾರೆ.ಕೂಡಲೆ ಬಂದಿಸಬೇಕೆಂದು ವಿವಿಧ ದಲಿತ ಸಂಘಟನೆಯ ಮುಖಂಡರು  ಆಗ್ರಹಿಸಿದರು.

error: Content is protected !!