ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಕಳಪೆ ಸೂರ್ಯಕಾಂತಿ ಬೀಜ ನೀಡಿ ರೈತರಿಗೆ ತುಂಬಾ ನಷ್ಟ ಉಂಟಾಗಿದೆ, ಇದರ ವಿಚಾರವಾಗಿ ರೈತರು ಅಂಗಡಿಯವನ ಬಳಿ ಬಂದು ಸಮಸ್ಯೆ ಹೇಳಿಕೊಂಡಾಗ,
ಅಂಗಡಿಯವ ಕಳಪೆ ಬೀಜ ಸಂಸ್ಥೆಯಾದ ಸೋಮನಾಥ ಕ್ರಾಪ್ ಸೈನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಮಾತನಾಡಿದಾಗ ಸಂಸ್ಥೆಯವನು ಅಲ್ಲಿರುವ ADR,JDR ಮಾತನಾಡಿದ್ದೇನೆ ನೀನು ತಲೆ ಕೆಡಿಸಿಕೊಳ್ಳಬೇಡ ಅವರು ಏನು ಮಾಡಲು ಆಗುವುದಿಲ್ಲ ಎಲ್ಲಾ ಸರ್ಕಾರ ನೋಡಿಕೊಳ್ಳುತ್ತದೆ ADR,JDR ನೋಡಿಕೊಳ್ಳುತ್ತಾರೆ, ಎಂದು ಧೈರ್ಯ ತುಂಬಿದ್ದಾನೆ
ಹಾಗಾದರೆ, ಇದಕ್ಕೆ ನೇರ ಹೊಣೆ ಸರ್ಕಾರವೇ, ಹಾಗಾದ್ರೆ ಅಲ್ಲಿನ ರೈತರ ಪರಿಸ್ಥಿತಿ ಏನು? ಅವರ ಬೆಳೆ ನಷ್ಟಕ್ಕೆ ಯಾರು ಪರಿಹಾರ ನೀಡುತ್ತಾರೆ,,
ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಇದರ ವಿರುದ್ಧ ಹೋರಾಟ ಮಾಡುತ್ತಿದೆ……..

