
ರಾಯಚೂರು :ರಾಯಚೂರು ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ *ಗಿಲ್ಲೆಸೂಗೂರು* ಗ್ರಾಮದಲ್ಲಿ *38ನೇ ರಾಯಚೂರು ಜಿಲ್ಲಾ ಮೆಥೋಡಿಸ್ಟ್ ಕ್ರೈಸ್ತ ಶಿಲುಬೆ ಜಾತ್ರೆ 2023 ರ* ಕಾರ್ಯಕ್ರಮದಲ್ಲಿ *ಯೇಸು ಪ್ರಭುವಿನ ಆರ್ಶಿವಾದ* ಪಡೆದ ಶಾಸಕರು ಬಸನಗೌಡ ದದ್ದಲ್ ರವರು* ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಸನ್ಮಾನ್ಯ ಬಿಷಾಪ್ ಎನ್.ಎಲ್. ಕರ್ ಕರೆ ಅಧ್ಯಕ್ಷರು ಬೆಂಗಳೂರು ಹಾಗೂ ಗುಜರಾತ್ ರಿಜಿನಲ್ ಕಾನ್ಫರೆನ್ಸ್, ಶ್ರೀಮತಿ ಕಮಲ್ ಕರ್ ಕರೆ ಅಧ್ಯಕ್ಷರು ಡಿಕನೆಸ್ಸೆಸ್, ಕಾನ್ಫರೆನ್ಸ್ ಬಿ ಆರ್ ಸಿ ಮತ್ತು ಜಿ ಆರ್ ಸಿ, ಮತ್ತು ಎ ಸಿಮಿಯೋನ್ ಜಿಲ್ಲಾ ಮೆಲ್ವಿಚಾರಕರು ಮೆಥೋಡಿಸ್ಟ್ ಕೇಂದ್ರ ದೇವಾಲಯ ರಾಯಚೂರು, ಶ್ರೀಮತಿ ಲೀನಾ ಅಧ್ಯಕ್ಷರು ಡಬ್ಲ್ಯೂ ಎಸ್ ಸಿ ಎಸ್ ಜಿ ಆರ್ ಸಿ ಬೆಂಗಳೂರು, ರೆ, ಶ್ಯಾಮ ಕುಮಾರ್ ಸೊಂಗ ಮೆಥೋಡಿಸ್ಟ್ ಚರ್ಚ್ ಮುಂಬೈ, ಮತ್ತು ಜಿಲ್ಲೆಯ ಎಲ್ಲಾ ಸಭಾ ಪಾಲಕರು ಹಾಗೂ ಉಗ್ರಾಣಿಕರು, ಮತ್ತು ಕ್ರೈಸ್ತ ಬಾಂಧವರು, ಉಪಸ್ಥಿತರಿದ್ದರು.