ಗಂಗಾವತಿ :7 ನೇ ವೇತನ ಆಯೋಗ ಹಾಗೂ ಒಪಿಎಸ್ ಜಾರಿ ಒತ್ತಾಯಿಸುವಂತೆ ಬಸವರಾಜ ಮ್ಯಗಳಮನಿ ರವರಿಂದ ಸುದ್ದಿ ಘೋಷ್ಟಿ ನಡೆಸಿದರು . ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರವು ನೇಮಿಸಿದ ನೌಕರರ 7 ನೇ ವೇತನ ಆಯೋಗ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿದೆ ಆದರೂ ಸರ್ಕಾರವು ಅನುಷ್ಠಾನಗೊಳಿಸದೆ ವಿಳಂಬ ನೀತಿಯನ್ನು ಅನುಸರಿಸುತ್ತಿರುವುದು ನೌಕರರು ಬೇಡಿಕೆಗಳಿಂದ ಜಾರಿಗೆ ಒತ್ತಾಯಿಸಿ.

ಮತ್ತು 7 ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರ ನೌಕರ ಸಂಘದ ವತಿಯಿಂದ ದಿನಾಂಕ 1/3/2023.ರಿಂದ ಅನಿದಿಷ್ಟ ಮುಷ್ಕರ ಹಮ್ಮಿಕೊಂಡಿದ್ದು ಇದನ್ನು ಬೆಂಬಲಿಸಿ ಕೊಪ್ಪಳ ಜಿಲ್ಲಾ ಪಕ್ಷೇತರ ಒಕ್ಕೂಟದ ಸಂಚಾಲಕರು ಬಸವರಾಜ ಮ್ಯಾಗಳಮನಿ ಹೇಳಿಕೆ ನೀಡಿದರು

error: Content is protected !!