
ಶ್ರೀ ಹೇಮರೆಡ್ಡಿ ಮಲ್ಲಮ್ಮ ಎಜುಕೇಷನ್ ಟ್ರಸ್ಟ್ ಶ್ರೀಶೈಲ ಪಬ್ಲಿಕ್ ಸ್ಕೂಲ್ 11ನೇ ವರ್ಷದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿದರು.
ನಂತರ ಉದ್ಘಾಟಿಸಿ ಮಾತನಾಡಿದ ರಾಜ್ಯ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷರಾದ ಸುರೇಶ ಸಿಂಗನಾಳ ಅವರು ಈ ಒಂದು ಸಂಸ್ಥೆ 11 ನೇ ವರ್ಷಗಳ ಕಾಲ ಸುದೀರ್ಘವಾಗಿ ಒಳ್ಳೆಯ ಶಿಕ್ಷಣವನ್ನು ಮತ್ತು ಶಿಸ್ತನ್ನು ಕಲಿಸುತ್ತಾ ಬಂದಿದ್ದಾರೆ ಆದಕಾರಣ ವಿಧ್ಯಾರ್ಥಿಗಳು ಒಳ್ಳೆಯ ಶಿಕ್ಷಣವನ್ನು ಕಲಿತು ಉನ್ನತ ಸ್ಥಾನದಲ್ಲಿ ಬೆಳೆದರೆ ಕಲಿಸಿದ ಗುರುಗಳಿಗೆ ಮತ್ತು ತಂದೆ ತಾಯಿಗೆ ಒಳ್ಳೆಯ ಹೆಸರು ಬರುತ್ತದೆ ಆದಕಾರಣ ಮತ್ತು ಈ ಒಂದು ಸಂಸ್ಥೆಯ ಅಧ್ಯಕ್ಷರಾದ ನಿರುಪಾದಿಗೌಡ ಮತ್ತು ಅವರ ಕುಟುಂಬದವರು ಬಹಳಷ್ಟು ಕಷ್ಟ ಪಟ್ಟು ಗಂಗಾವತಿ ನಗರದಲ್ಲಿ ಒಳ್ಳೆಯ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಬಡ ಮಕ್ಕಳಿಗೆ ಕಡಿಮೆ ದರದಲ್ಲಿ ಫೀ ಪಡೆದು ಶಿಕ್ಷಣವನ್ನು ನೀಡುತ್ತಾರೆ ಅವರ ಪರಿಶ್ರಮದಿಂದ ಶ್ರೀಶೈಲ ಪಬ್ಲಿಕ್ ಸ್ಕೂಲ್ ಉನ್ನತ ಮಟ್ಟದಲ್ಲಿ ಬೆಳೆಯಬೇಕು ಎಂದು ಹೇಳಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ನಿರುಪಾದಿಗೌಡ ಜೇಕಿನ್,ಕಾರ್ಯದರ್ಶಿ ರೇಖಾ ಜೇಕಿನ್,ಉಪಾಧ್ಯಕ್ಷರಾದ ಪಂಪನಗೌಡ ಜೇಕಿನ್, ಕೆ.ಆರ್.ಪಿ.ಪಿ.ಜಿಲ್ಲಾಧ್ಯಕ್ಷರಾದ ಮನೋಹರಗೌಡ ಹೇರೂರು,ಕಲಾವಿದರಾದ ಮಲ್ಕೇಶ ಕೋಟಿ,ಶಿಕ್ಷಕಿಯರಾದ ರಜೀಯಾಬೇಗಂ,ಪೂಜಾ ಮಾಲಿಪಾಟೀಲ್,ಅನಿತಾಚಕ್ಕೋಟಿ,ಸರೋಜ,ಅನ್ನಪೂರ್ಣ, ಹನಮೇಶ,ಪ್ರಭು,ಮೌಲಹುಸೇನ,