ಕಾರಟಗಿ :ತಾಲ್ಲೂಕು ಮಟ್ಟದ ಎರಡು ಸಾಹಿತ್ಯ ಸಮ್ಮೇಳನ :   ಎರಡನೇಯ ಕನ್ನಡ ಸಾಹಿತ್ಯ ಸಮ್ಮೇಳನ ಕಾರಟಗಿ ತಾಲ್ಲೂಕಿನಲ್ಲಿ ನಡೆಯಲಿದೆ. ಇದೆ ಶನಿವಾರ ಮತ್ತು ರವಿವಾರ ಎರಡು ದಿನಗಳ ಕಾಲ ಸಾಹಿತ್ಯ ಸಮ್ಮೇಳನ ನಡೆಯುತ್ತದೆ.

ಸಾಹಿತ್ಯ ಅಭಿಮಾನಿಗಳ, ಕವಿಗಳು,ಸಾಹಿತ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ,ಯಶಸ್ಸಿಗೊಳಿಸಬೇಕಾಗಿ ಎಂದು ಸಮ್ಮೇಳನದ ಅಧ್ಯಕ್ಷ ಡಾ.ಡಿಬಿ ಕರಡೋಣೆ ಹೇಳಿದರು.

ಕನ್ನಡ ಜಲ,ನೆಲ ವಿಷಯಕ್ಕೆ ಸಂಬಂಧಿಸಿದಂತೆ ಹೋರಾಟ ಮಾಡಬೇಕು.ಇವತ್ತು ದಿನಗಳಲ್ಲಿ ರಾಜಕೀಯವಾಗಿ ನಮ್ಮ ಭಾಷೆ ಕನ್ನಡ ನಶಿಸಿ ಹೋಗುತ್ತಿರುವುದು.ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿ ಇರಬೇಕು.

ಉದ್ಯೋಗದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು.ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಸಂತಸ ಎಂದು ಹೇಳಿದರು. ಎರಡನೇ ಸಾಹಿತ್ಯ ಸಮ್ಮೇಳನದ ಕಾರಟಗಿ ಸಿದ್ಧೇಶ್ವರ ಕಲಭವನದ ಆವರಣದಲ್ಲಿ ಇದೆ ಎಂದು ಹೇಳಿದರು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡಬೇಕು ಎಂದು ಡಾಕ್ಟರ್ ಚಾರುಲ್ ಕನಕಗಿರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ

error: Content is protected !!