
ಗಂಗಾವತಿ :ಭಾನುವಾರ ನಡೆದ ಕಾರ್ಯಕ್ರಮ ದ್ದಲ್ಲಿ ನಗರ ಸಭೆಯ ಅಧ್ಯಕ್ಷಯ ಪತಿ ಸಂದೀಪ್ ಕುಮಾರ್ ಅವರು ಜಾತ್ಯತೀತ ಜನತಾದಳಕ್ಕೆ ಸೇರ್ಪಡೆ ಜಾತ್ಯತೀತ ಜನತಾದಳದ ಪಕ್ಷದ ಜಿಲ್ಲಾ ಅಧ್ಯಕ್ಷರಾದ ವೀರೇಶ್ ಮಾಂತಯ್ಯ ಮಠ ಇವರ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮ ದ್ದಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರ ಜಾತ್ಯತೀತ ಜನತಾದಳ ಪಕ್ಷಕ್ಕೆ ಗಂಗಾವತಿಯ ನಗರ ದ್ದಲ್ಲಿ ಅನೇಕ ಕಾರ್ಯ ಕರ್ತ ರು ಸೇರ್ಪಡೆಯಾದರು
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ. B ಗೌಡರ್ ವಕೀಲರು ಹಾಗೂ ಜಿಲ್ಲಾ ಕಾರ್ಯಧ್ಯಕ್ಷರು ಬುಲೆಟ್ ಗೌಡ್ರು ಮೌನೇಶ ವಡ್ಡಟ್ಟಿ ಜಿಲ್ಲಾ ವಕ್ತಾರರು ಚನ್ನಪ್ಪ ರಡ್ಡಿ ಮುತ್ತಾಲ ತಾಲ್ಲೂಕು ಅಧ್ಯಕ್ಷರು ಅನೇಕ ಮುಖಂಡರು ಪಕ್ಷದ ಕಾರ್ಯಕರ್ತರು ಇದ್ದರು…..