ಯಾರನ್ನೂ ಬಿಡಲ್ಲ ಕರ್ಮ! ಭಿಕ್ಷುಕಿ ಮೇಲೆ ದರ್ಪ ಮೆರೆದ ಲೇಡಿ ಪೊಲೀಸ್‌ಗೆ ತಕ್ಷಣವೇ ಕಾದಿತ್ತು ಬಿಗ್ ಶಾಕ್
ನವದೆಹಲಿ: ನಾವು ಮಾಡುವ ಪ್ರತಿಯೊಂದು ಕೆಲಸವನ್ನು ದೇವರು ಗಮನಿಸುತ್ತಿರುತ್ತಾನೆ. ಅದು ಒಳ್ಳೆಯದಾಗಿರಲಿ ಅಥವಾ ಕೆಟ್ಟದ್ದಾಗಿರಲಿ ಮಾಡಿದ ಕರ್ಮಕ್ಕೆ ಫಲವನ್ನು ಅನುಭವಿಸಲೇಬೇಕು. ಕೆಲವರಿಗೆ ಕರ್ಮಫಲ ತಡವಾಗಿ ಸಿಗಬಹುದು. ಇನ್ನು ಕೆಲವರಿಗೆ ತಕ್ಷಣವೇ ಅವರ ಕರ್ಮಫಲ ದೊರೆಯುತ್ತದೆ ಎಂಬ ಹಿರಿಯರ ಮಾತಿಗೆ ಪುಷ್ಠಿ ನೀಡುವಂತಹ…